ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - todaynews

ಇಂದಿನ ಪ್ರಮುಖ ವಿದ್ಯಮಾನಗಳು

todaynews
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Jul 31, 2020, 6:52 AM IST

  • ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದ.ಕ. ಜಿಲ್ಲೆಗೆ ಭೇಟಿ
  • ಇಂದು 11:30ಕ್ಕೆ ಬಿಜೆಪಿ ಕಚೇರಿಯಿಂದ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ವಕ್ತಾರ ಅಶ್ವತ್ಥ ನಾರಾಯಣ ಜಂಟಿ ಪತ್ರಿಕಾಗೋಷ್ಠಿ
  • 10.15 ಕ್ಕೆ ಗಾಂಧಿ ಪ್ರತಿಮೆ ಎದುರು ಯೋಗೇಶ್ವರ್ ವಿರುದ್ದ ಯುವ ಕಾಂಗ್ರೆಸ್ ಪ್ರತಿಭಟನೆ
  • ಬೆ.9:30ಕ್ಕೆ ಸೇಂಟ್​​ ಜೋಸೆಫ್ ಕಾಲೇಜಿಗೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಭೇಟಿ
  • ಇಂದು ಎರಡನೇ ದಿನದ ಸಿಇಟಿ ಪರೀಕ್ಷೆ
  • ಇಂದು ವರಮಹಾಲಕ್ಷ್ಮಿ ಹಬ್ಬದ ಆಚರಣೆ
  • ಕರೋನಾ ಲಾಕ್​ಡೌನ್​ ​ 2 ಇಂದಿಗೆ ಮುಕ್ತಾಯ, ಅನ್​ಲಾಕ್​ -3 ನಾಳೆಯಿಂದ ಪ್ರಾರಂಭ

ABOUT THE AUTHOR

...view details