ನವದೆಹಲಿ:ಟಿಕ್ಟಾಕ್ ಸೇರಿದಂತೆ ಹಲವು ಚೀನೀ ಆ್ಯಪ್‌ಗಳನ್ನು ಭಾರತ ಸರಕಾರ ನಿಷೇಧಿಸಿದೆ. ಈ ನಿಷೇಧವನ್ನು ಜನರು ಬೆಂಬಲಿಸಿದ್ದಾರೆ.
ಜಹಾಂಗೀರ್‌ಪುರದ ಟಿಕ್ಟಾಕ್ ಖ್ಯಾತಿಯ ಹೃತಿಕ್ ಶರ್ಮಾ ಅವರು ಭಾರತೀಯ ಆ್ಯಪ್‌ಗಳನ್ನು ಬಳಸುವಂತೆ ಜನರಿಗೆ ಮನವಿ ಮಾಡಿದ್ದಾರೆ. ಜನರು ಭಾರತದಲ್ಲಿ ತಯಾರಿಸಿದ ಆ್ಯಪ್‌ಗಳನ್ನು ಹೆಚ್ಚು - ಹೆಚ್ಚು ಬಳಸಬೇಕು, ವಿದೇಶಿ ಆ್ಯಪ್ಗಳಿಗೆ ಲಾಭ ನೀಡುವ ಬದಲು ಭಾರತಕ್ಕೆ ಲಾಭ ನೀಡಬೇಕು ಎಂದಿದ್ದಾರೆ.