ನವದೆಹಲಿ:ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಬಿರುಗಾಳಿಗೆ ಸಿಲುಕಿ ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿರುವ ಘಟನೆ ನಡೆದಿದೆ.
ಬಿರುಗಾಳಿಗೆ ಸಿಲುಕಿದ ಏರ್ ಇಂಡಿಯಾ ವಿಮಾನ... ಸಿಬ್ಬಂದಿಗೆ ಗಾಯ, ಪ್ರಯಾಣಿಕರು ಸುರಕ್ಷಿತ - ಏರ್ ಇಂಡಿಯಾ ವಿಮಾನ
ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಬಿರುಗಾಳಿಗೆ ಸಿಲುಕಿ ಅದೃಷ್ಟವಶಾತ್ ಪ್ರಯಾಣಿಕರು ಪಾರಾಗಿರುವ ಘಟನೆ ನಡೆದಿದೆ.
![ಬಿರುಗಾಳಿಗೆ ಸಿಲುಕಿದ ಏರ್ ಇಂಡಿಯಾ ವಿಮಾನ... ಸಿಬ್ಬಂದಿಗೆ ಗಾಯ, ಪ್ರಯಾಣಿಕರು ಸುರಕ್ಷಿತ](https://etvbharatimages.akamaized.net/etvbharat/prod-images/768-512-4514308-thumbnail-3x2-thunderstorm.jpg)
ಏರ್ ಇಂಡಿಯಾ
ದೆಹಲಿಯಿಂದ ವಿಜಯವಾಡಕ್ಕೆ ಏರ್ ಇಂಡಿಯಾ-467 ವಿಮಾನ ತೆರಳುತ್ತಿದ್ದ ವೇಳೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ವಿಮಾನ ಬಿರುಗಾಳಿಗೆ ಸಿಲುಕಿ ಕೊಂಚ ಹಾನಿಯಾಗಿದ್ದು, ಸಿಬ್ಬಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಎಲ್ಲ ಪ್ರಯಾಣಿಕರೂ ಕೂಡ ಯಾವುದೇ ಗಾಯಗಳಿಲ್ಲದೆ ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated : Sep 22, 2019, 3:33 PM IST