ಕುಲ್ಗಾಂ(ಜಮ್ಮು ಕಾಶ್ಮೀರ): ಜಮ್ಮು ಕಾಶ್ಮೀರದಲ್ಲಿ ಗುಂಡಿನ ಮೊರೆತ ಕೇಳಿ ಬಂದಿದೆ. ಬೆಳ್ಳಂಬೆಳಗ್ಗೆ ಕುಲ್ಗಾಂ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆದಿದ್ದು ನಾಲ್ಕು ಮಂದಿ ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.
ಕಾಶ್ಮೀರದಲ್ಲಿ ಗುಂಡಿನ ಮೊರೆತ: ನಾಲ್ವರು ಭಯೋತ್ಪಾದಕರು ಖಲಾಸ್ - ಭಯೋತ್ಪಾದಕರು
ಬೆಳ್ಳಂಬೆಳಗ್ಗೆ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ನಿನ್ನೆಯಿಂದ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಯೋಧನಿಗೆ ಗಾಯವಾಗಿದೆ.
ಮೂವರು ಭಯೋತ್ಪಾದಕರು ಖಲಾಸ್
ಭಯೋತ್ಪಾದಕರನ್ನು ಕುಲ್ಗಾಂ ಜಿಲ್ಲೆಯ ಡಿಹೆಚ್ ಪೊರಾದ ಫಯಾಜ್, ಆದಿಲ್, ಮೊಹ್ಮದ್ ಸಾಹಿಲ್ ಎಂದು ಗುರ್ತಿಸಲಾಗಿದೆ.
ಎನ್ಕೌಂಟರ್ ವೇಳೆ ಓರ್ವ ಭದ್ರತಾ ಪಡೆಯ ಯೋಧನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆ ಮುಂದುವರೆದಿದೆ.
Last Updated : Apr 4, 2020, 10:44 AM IST