ನಾಗಪಟ್ಟಣಂ(ತಮಿಳುನಾಡು):ಜಿಲ್ಲೆಯ ಕಡಂಪಡಿಯ ನಿವೃತ್ತ ವೈದ್ಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ತಮಿಳುನಾಡಿನಲ್ಲಿ ವೈದ್ಯರಿಗೂ ಕೊರೊನಾ ಪಾಸಿಟಿವ್.. ಮತ್ತಷ್ಟು ಆತಂಕ - ತಮಿಳು ನಾಡು ಕೊರೊನಾ ಅಪ್ಡೇಟ್
ತಮಿಳುನಾಡಿನಲ್ಲಿ ನಿವೃತ್ತ ವೈದ್ಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಸದ್ಯ ಇವರು ಕ್ವಾರಂಟೈನ್ನಲ್ಲಿದ್ದು, ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.
![ತಮಿಳುನಾಡಿನಲ್ಲಿ ವೈದ್ಯರಿಗೂ ಕೊರೊನಾ ಪಾಸಿಟಿವ್.. ಮತ್ತಷ್ಟು ಆತಂಕ Tamil Nadu Doctor tested COVID-19 Positive](https://etvbharatimages.akamaized.net/etvbharat/prod-images/768-512-6737304-thumbnail-3x2-jayaajpg.jpg)
ಕೊರೊನಾ ಪಾಸಿಟಿವ್
ರೋಗ ಲಕ್ಷಣವನ್ನು ಖುದ್ದು ತಾವೇ ಕಂಡುಕೊಂಡ ಬಳಿಕ ಏಪ್ರಿಲ್ 7ರಂದು ಪರೀಕ್ಷೆ ಮಾಡಿಸಿದ್ದರು. ಈಗ ಅವರಿಗೆ ಕೊರೊನಾ ಪಾಸಿಟ್ವ್ ಇರುವುದು ಪತ್ತೆಯಾಗಿದೆ. ಸದ್ಯ ಇವರು ಕ್ವಾರಂಟೈನ್ನಲ್ಲಿದ್ದು, ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.
ಈ ಮೊದಲು ತಬ್ಲಿಘಿ ಜಮಾತ್ನಿಂದ ಹಿಂತಿರುಗಿದ್ದ 32 ಮಂದಿಯಯಲ್ಲಿ 11 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಇದಲ್ಲದೇ ಈಗ ನಾಗಪಟ್ಟಣಂ ಜಿಲ್ಲೆಯಲ್ಲಿ ನಿವೃತ್ತ ವೈದ್ಯರಲ್ಲೂ ಸೋಂಕು ಪತ್ತೆಯಾಗಿದೆ.