ಕರ್ನಾಟಕ

karnataka

ETV Bharat / bharat

ಜಯಲಲಿತಾ 'ವೇದ ನಿಲಯಂ' ಸ್ಮಾರಕವಾಗಿ ಅನಾವರಣಗೊಳಿಸಿದ ಸಿಎಂ ಪಳನಿಸ್ವಾಮಿ - ತಮಿಳುನಾಡು ಸುದ್ದಿ

ತಮಿಳುನಾಡು ಮಾಜಿ ಸಿಎಂ ಜೆ.ಜಯಲಲಿತಾ ಅವರ 'ವೇದ ನಿಲಯಂ' ನಿವಾಸವನ್ನು ಪೋಯೆಸ್ ಗಾರ್ಡನ್‌ನಲ್ಲಿ ಸ್ಮಾರಕವಾಗಿ ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಅನಾವರಣಗೊಳಿಸಿದರು.

Tamil Nadu
ಜಯಲಲಿತಾ ವೇದ ನಿಲಯಂ

By

Published : Jan 28, 2021, 12:14 PM IST

ಚೆನ್ನೈ: ತಮಿಳುನಾಡು ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಮಾಜಿ ಸಿಎಂ ಜೆ.ಜಯಲಲಿತಾ ಅವರ 'ವೇದ ನಿಲಯಂ' ನಿವಾಸವನ್ನು ಪೋಯೆಸ್ ಗಾರ್ಡನ್‌ನಲ್ಲಿ ಸ್ಮಾರಕವಾಗಿ ಅನಾವರಣಗೊಳಿಸಿದರು.

ನಿನ್ನೆಯಷ್ಟೇ ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಜಯಲಲಿತಾ ಅವರ ಸ್ಮಾರಕವನ್ನು ಪಳನಿಸ್ವಾಮಿ ಅವರು ಅನಾವರಣಗೊಳಿಸಿದ್ದರು. ಈ ಕಾರ್ಯಕ್ರಮಕ್ಕೆ ತಮಿಳುನಾಡಿನ ರಾಜ್ಯದ ಮೂಲೆ ಮೂಲೆಯಿಂದ ಜನರು ತಂಡೋಪ ತಂಡವಾಗಿ ಆಗಮಿಸಿದ್ದರು.

'ವೇದ ನಿಲಯಂ' ಸ್ಮಾರಕವಾಗಿ ಅನಾವರಣಗೊಳಿಸಿದ ವೇಳೆ ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಉಪಸ್ಥಿತರಿದ್ದರು.

ABOUT THE AUTHOR

...view details