ಕರ್ನಾಟಕ

karnataka

ETV Bharat / bharat

ಶಿವಾಜಿ ಪ್ರತಿಮೆ ತೆರವು ವಿಚಾರ: ತಹಶೀಲ್ದಾರ್​ ಹೇಳಿದ್ದೇನು? - ಬೆಳಗಾವಿಯಲ್ಲಿ ಶಿವಾಜಿ ಮಹಾರಾಜ್​ ವಿಗ್ರಹ ವಿವಾದ,

ಶಿವಾಜಿ ಪ್ರತಿಮೆ ಮರು ಪ್ರತಿಷ್ಠಾಪನೆ ಕುರಿತು ತಹಶೀಲ್ದಾರ್​ ಅಶೋಕ್​ ಘುರಾನೆ ಮಾತನಾಡಿದ್ದಾರೆ.

Shivaji Maharaj statue issue, Belgaum Shivaji Maharaj statue issue, Belgaum Shivaji Maharaj statue issue news, ಶಿವಾಜಿ ಮಹಾರಾಜ್​ ವಿಗ್ರಹ ವಿವಾದ, ಬೆಳಗಾವಿಯಲ್ಲಿ ಶಿವಾಜಿ ಮಹಾರಾಜ್​ ವಿಗ್ರಹ ವಿವಾದ, ಬೆಳಗಾವಿಯಲ್ಲಿ ಶಿವಾಜಿ ಮಹಾರಾಜ್​ ವಿಗ್ರಹ ವಿವಾದ ಸುದ್ದಿ,
ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ಬಗ್ಗೆ ತಹಶೀಲ್ದಾರ್​ ಮಾತು

By

Published : Aug 25, 2020, 6:43 PM IST

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ತೆರವು ವಿಚಾರವಾಗಿ ಶಿವಸೇನೆ ಮತ್ತೆ ಕ್ಯಾತೆ ತೆಗೆದು ಪ್ರತಿಭಟನೆಗೆ ಮುಂದಾಗಿದೆ.

ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ಬಗ್ಗೆ ತಹಶೀಲ್ದಾರ್​ ಮಾತು

ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಲು ಆಗ್ರಹಿಸಿ ಶಿವಸೇನೆ ಮುಖಂಡ ವಿಜಯ್ ಶಾಮರಾವ್ ದೇವನೆ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ತಹಶೀಲ್ದಾರ್ ಅಶೋಕ್​ ಘುರಾನೆ​, ಮಣಗುತ್ತಿ ಗ್ರಾಮದ ಜನರು ಮೂರ್ತಿ ಪ್ರತಿಷ್ಠಾಪಿಸುತ್ತಿದ್ದಾರೆ. ಆದ್ರೆ ನಮಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕೃತಿ ಮಾಹಿತಿ ಬಂದ ನಂತರ ನಿಯಮನುಸಾರವಾಗಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಮಹಾರಾಷ್ಟ್ರದ ಗಡಿ ಭಾಗ ಕವಳಿಕಟ್ಟಿ ಗ್ರಾಮದಲ್ಲಿ ಕೈಗೊಂಡಿರುವ ಪ್ರತಿಭಟನೆಯಲ್ಲಿ ಶಿವಸೇಸೆಯ ಸುಮಾರು 80 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.

ABOUT THE AUTHOR

...view details