ಮುಂಬೈ:ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ ಭರ್ಜರಿ ಏರಿಕೆ ದಾಖಲಿಸಿವೆ.
ಆರಂಭಿಕ ಏರಿಕೆ ದಾಖಲಿಸಿದ ಷೇರುಪೇಟೆ: ಹೂಡಿಕೆದಾರರಲ್ಲಿ ಹರ್ಷ - stock market recorded
ಷೇರು ಮಾರುಕಟ್ಟೆ ಸೂಚ್ಯಂಕ ಇಂದು ಭರ್ಜರಿ ಏರಿಕೆಯನ್ನು ದಾಖಲಿಸಿದೆ. ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದೆ.
ಷೇರುಪೇಟೆ
ಸೆನ್ಸೆಕ್ಸ್ 877.95 ಪಾಯಿಂಟ್ ಏರಿಕೆ ಕಂಡು, 33,302.05 ಪಾಯಿಂಟ್ಗಳೊಂದಿಗೆ ದಿನದ ಆರಂಭಿಕ ಏರಿಕೆ ಕಂಡು ಹರ್ಷಕ್ಕೆ ಕಾರಣವಾಗಿದೆ. ಜಾಗತಿಕ ವಿದ್ಯಮಾನ, ಲಾಕ್ಡೌನ್ ಸಡಿಲಿಕೆ ಹೀಗೆ ನಾನಾ ಕಾರಣಗಳಿಂದ ಮುಂಬೈ ಷೇರುಪೇಟೆ ಆರಂಭಿಕ ಏರಿಕೆ ದಾಖಲಿಸಿದೆ.
ಈ ವಿದ್ಯಮಾನ ಹೂಡಿಕೆದಾರರ ಮಂದಹಾಸಕ್ಕೂ ಕಾರಣವಾಗಿದೆ.