ನವದೆಹಲಿ :ಕೊರೊನಾ ವೈರಸ್ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಕೆಲ ಅನಿವಾರ್ಯ ಸ್ಥಿತಿಯನ್ನು ದೇಶದಲ್ಲಿ ನಿರ್ಮಿಸುತ್ತಿದೆ. ಇದಕ್ಕೆ ಈ ಘಟನೆಯೂ ಸಾಕ್ಷಿ.
ಕೊರೊನಾ ಸೃಷ್ಟಿಸಿದ ಅನಿವಾರ್ಯತೆ.. ಸೀಟ್ಗಳಿರುವ ಪ್ರಯಾಣಿಕರ ವಿಮಾನದಲ್ಲೇ ಸರಕು ಸಾಗಾಟ.. - ಸ್ಪೈಸ್ ಜೆಟ್ ಸರಕು ಸಾಗಾಟ
ಸೀಟ್ಗಳಿರುವ ಸ್ಪೈಸ್ ಜೆಟ್ ಪ್ರಯಾಣಿಕರ ವಿಮಾನವು ಭಾರತದ ಮೊದಲ ಸರಕು ಸಾಗಾಣಿಕ ವಿಮಾನವಾಗಿ ಇಂದು ಹಾರಾಟ ನಡೆಸಿತು. ಸೀಟ್ಗಳಿರುವ ಈ ವಿಮಾನದ ಮಧ್ಯಭಾಗ ಹಾಗೂ ಕ್ಯಾಬಿನ್ ಇರುವಲ್ಲಿ ಸುಮಾರು 11 ಟನ್ ಅವಶ್ಯಕ ಸಾಮಗ್ರಿಗಳನ್ನು ಹೊತ್ತು ದೆಹಲಿಯಿಂದ ಚೆನ್ನೈಗೆ ವಿಮಾನ ಹಾರಾಟ ನಡೆಸಿದೆ.

ಪ್ರಯಾಣಿಕರ ವಿಮಾನದಲ್ಲೇ ಸರಕು ಸಾಗಾಟ
ಸೀಟ್ಗಳಿರುವ ಸ್ಪೈಸ್ ಜೆಟ್ ಪ್ರಯಾಣಿಕರ ವಿಮಾನವು ಭಾರತದ ಮೊದಲ ಸರಕು ಸಾಗಾಣಿಕ ವಿಮಾನವಾಗಿ ಇಂದು ಹಾರಾಟ ನಡೆಸಿತು. ಸೀಟ್ಗಳಿರುವ ಈ ವಿಮಾನದ ಮಧ್ಯಭಾಗ ಹಾಗೂ ಕ್ಯಾಬಿನ್ ಇರುವಲ್ಲಿ ಸುಮಾರು 11 ಟನ್ ಅವಶ್ಯಕ ಸಾಮಾಗ್ರಿಗಳನ್ನು ಹೊತ್ತು ದೆಹಲಿಯಿಂದ ಚೆನ್ನೈಗೆ ವಿಮಾನ ಹಾರಾಟ ನಡೆಸಿದೆ. ಸ್ಪೈಸ್ ಜೆಟ್ B737 ಪ್ರಯಾಣಿಕರ ವಿಮಾನವು ದೆಹಲಿಯಿಂದ ಚೆನ್ನೈಗೆ ಒಟ್ಟು ಐದು ಬಾರಿ ಅಗತ್ಯ ಸರಕುಗಳನ್ನು ಹೊತ್ತು ಹಾರಾಟ ನಡೆಸಲಿದೆ.