ತಮಿಳುನಾಡು :ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಆಯ್ಕೆಯಾಗಿರುವ ಕಾರಣ ಅವರ ತವರೂರಾದ ತಿರುವರೂರು ಜಿಲ್ಲೆಯ ಪೈಂಗನಾಡು ಗ್ರಾಮದ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ತವರೂರಿನಲ್ಲಿ ವಿಶೇಷ ಪ್ರಾರ್ಥನೆ - ಪೈಂಗನಾಡು ಗ್ರಾಮದಲ್ಲಿ ವಿಶೇಷ ಪೂಜೆ
2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಿಗೆ ಡೆಮಾಕ್ರಟಿಕ್ ಪಕ್ಷವು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ನಾಮನಿರ್ದೇಶನ ಮಾಡಿದ ನಂತರ ತಮಿಳುನಾಡಿನ ತಿರುವರೂರಿನಲ್ಲಿ ಪೂಜೆ ಸಲ್ಲಿಸಲಾಗಿದೆ..
ಕಮಲಾ ಹ್ಯಾರಿಸ್ ಅವರ ತವರೂರಿನಲ್ಲಿ ವಿಶೇಷ ಪ್ರಾರ್ಥನೆ.
2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಿಗೆ ಡೆಮಾಕ್ರಟಿಕ್ ಪಕ್ಷವು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಸೆನೆಟರ್ ಕಮಲಾ ಹ್ಯಾರಿಸ್ ಅವರನ್ನು ನಾಮನಿರ್ದೇಶನ ಮಾಡಿದ ನಂತರ ತಮಿಳುನಾಡಿನ ತಿರುವರೂರಿನಲ್ಲಿ ಪೂಜೆ ಸಲ್ಲಿಸಲಾಗಿದೆ.
ಹ್ಯಾರಿಸ್ ಅವರ ಆಯ್ಕೆ ಬಹಿರಂಗವಾದ ನಂತರ ಈ ಪುಟ್ಟ ಗ್ರಾಮವು ಗಮನ ಸೆಳೆಯುತ್ತಿದೆ. ಕಮಲಾ ಹ್ಯಾರಿಸ್ ವಿಜಯವನ್ನು ಬಯಸುತ್ತಿರುವ ಹಳ್ಳಿಯಲ್ಲಿ ಡಿಜಿಟಲ್ ಬ್ಯಾನರ್‌ಗಳನ್ನು ಹಾಕಿ, ಇಡೀ ಗ್ರಾಮ ಅಲಂಕಾರದಿಂದ ಕಂಗೊಳಿಸುತ್ತಿದೆ.