ವಾರ್ಧಾ (ಮಹಾರಾಷ್ಟ್ರ): ವಾರ್ಧಾದ ಪುಲ್ಗಾಂವ್‌ನಲ್ಲಿ ಮದ್ದುಗುಂಡು ಡಿಪೋದಲ್ಲಿ ವಾಸಿಸುತ್ತಿದ್ದ ಸೈನಿಕ ತನ್ನ ಹೆಂಡತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.
ಬಳಿಕ ತಾನು ಕೂಡಾ ಸ್ವತಃ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪುಲ್ಗಾಂವ್‌ನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಳಗ್ಗೆ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮೃತರನ್ನು ಅಜಯ್ ಕುಮಾರ್ ಸಿಂಗ್ ಮತ್ತು ಪ್ರಿಯಾಂಕಾ ಎಂದು ಗುರುತಿಸಲಾಗಿದೆ.
ಪುಲ್ಗಾಂವ್‌ನಲ್ಲಿ ಮದ್ದುಗುಂಡು ಡಿಪೋದಲ್ಲಿ ಕೆಲಸ ಮಾಡುತ್ತಿರುವ ಸೈನಿಕ ಅಜಯ್ ಕುಮಾರ್ ಸಿಂಗ್ ಬಿಹಾರ ಮೂಲದವರಾಗಿದ್ದಾರೆ.