ಧನಬಾದ್ ( ಜಾರ್ಖಂಡ್) : ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಇಂದು ಎಸ್‌ಐಟಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಇಲ್ಲಿನ ವಿಚಾರಣೆ ಮುಗಿದ ಬಳಿಕ ಆರೋಪಿಯನ್ನ ಬೆಂಗಳೂರಿಗೆ ಕರೆದೊಯ್ಯಲಾಗುವುದು.
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್ಗೆ ಹಾಜರುಪಡಿಸಿದ ಎಸ್‌ಐಟಿ - ಧನ್ಬಾದ್ನ ಬ್ಯಾಂಕ್ ಮೋಡ್ ಸ್ಟೇಷನ್ಗೆ
ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ಎಸ್‌ಐಟಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ಆರೋಪಿಯನ್ನ ಬೆಂಗಳೂರಿಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
![ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್ಗೆ ಹಾಜರುಪಡಿಸಿದ ಎಸ್‌ಐಟಿ sit-presented-the-gauri-lankesh-murder-case-accused-in-court](https://etvbharatimages.akamaized.net/etvbharat/prod-images/768-512-5659415-thumbnail-3x2-sanju.jpg)
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್ಗೆ ಹಾಜರುಪಡಿಸಿದ ಎಸ್‌ಐಟಿ
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಬಂಧಿತ 18ನೇ ಆರೋಪಿ ಕೋರ್ಟ್ಗೆ ಹಾಜರುಪಡಿಸಿದ ಎಸ್‌ಐಟಿ
ಎರಡೂವರೆ ವರ್ಷಗಳ ಬಳಿಕ ಎಸ್‌ಐಟಿ ಪೊಲೀಸರ ಬಲೆ ಬಿದ್ದ ಆರೋಪಿಯನ್ನ ಎಸ್‌ಐಟಿ ಪೊಲೀಸರು ಧನ್ಬಾದ್ ಬ್ಯಾಂಕ್ ಮೋಡ್ ಸ್ಟೇಷನ್ಗೆ ಕರೆತಂದಿತ್ತು. ಅಲ್ಲಿ ಅವರನ್ನು ರಾತ್ರಿಯಿಡಿ ಇರಿಸಲಾಯಿತು. ಸದ್ಯಕ್ಕೆ ಆರೋಪಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಂತರ ಅವರನ್ನು ಕರ್ನಾಟಕಕ್ಕೆ ಕರೆದೊಯ್ಯಲಾಗುವುದು. ಆರೋಪಿ ರಿಷಿಕೇಶ್ ಧನ್ಬಾದ್ ಕತ್ರಾಸ್ನಲ್ಲಿ ಉದ್ಯಮಿಯೊಬ್ಬರ ಪೆಟ್ರೋಲ್ ಪಂಪ್ನಲ್ಲಿ ಕೆಲಸ ಮಾಡುತ್ತಿದ್ದರು.
ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.
Last Updated : Jan 10, 2020, 5:31 PM IST