ಮುಂಬೈ: ಎನ್ಸಿಪಿ ನಾಯಕ ಶರದ್ ಪವಾರ್ ಮಗಳ ವಾಟ್ಸ್ ಆ್ಯಪ್ ಸ್ಟೇಟಸ್ವೊಂದು ಈಗ ಭಾರಿ ಸದ್ದು ಮಾಡುತ್ತಿದೆ.
Viral: ಶರದ್ ಪವಾರ್ ಮಗಳ ವಾಟ್ಸ್ ಆ್ಯಪ್ ಸ್ಟೇಟಸ್! - ಶರದ್ ಪವಾರ್ ಮಗಳ ವಾಟ್ಸ್ ಆ್ಯಪ್ ಸ್ಟೇಟಸ್
ಎನ್ಸಿಪಿ ನಾಯಕ ಶರದ್ ಪವಾರ್ ಮಗಳು ಹಾಗೂ ಅಜಿತ್ ಪವಾರ್ರ ಅಣ್ಣನ ಮಗಳಾದ ಸುಪ್ರಿಯಾ ಸುಳೆಯ ವಾಟ್ಸ್ ಆ್ಯಪ್ ಸ್ಟೇಟಸ್ ಸಖತ್ ವೈರಲ್ ಆಗುತ್ತಿದೆ.
ವಾಟ್ಸ್ ಆ್ಯಪ್ ಸ್ಟೇಟಸ್!
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಎನ್‌ಸಿಪಿಯ ಅಜಿತ್ ಪವಾರ್, ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಹಿನ್ನೆಲೆ ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ, 'ಪಕ್ಷ ಹಾಗೂ ಕುಟುಂಬ ಇಬ್ಭಾಗ' (Party and family split) ಎಂದು ತಮ್ಮ ವಾಟ್ಸ್ ಆ್ಯಪ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ.
ಅಜಿತ್ ಪವಾರ್ರ ಅಣ್ಣನ ಮಗಳಾದ ಸುಪ್ರಿಯಾ ಸುಳೆಯ ಈ ಸ್ಟೇಟಸ್, ಅಜಿತ್ ಪವಾರ್ ಬಿಜೆಪಿಯೊಂದಿಗೆ ಕೈಜೋಡಿಸಿ ಅಣ್ಣ ಹಾಗೂ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂಬುದನ್ನು ಎತ್ತಿ ತೋರಿಸುವಂತಿದೆ.
Last Updated : Nov 23, 2019, 3:58 PM IST