ಕರ್ನಾಟಕ

karnataka

ETV Bharat / bharat

ಶಾಕಿಂಗ್​: ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದಾಳಿ! - ಹೈದರಾಬಾದ್​ನಲ್ಲಿ ಬಾಲಕನ ಮೇಲೆ ಲೈಂಗಿಕ ದಾಳಿ

ಒಂದು ವರ್ಷದಿಂದ ಬಾಲಕನ ಮೇಲೆ ಮೂವರು ಬಾಲಕರು ಲೈಂಗಿಕ ದಾಳಿ ನಡೆಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

By

Published : Sep 1, 2019, 1:18 PM IST

ಹೈದರಾಬಾದ್​: ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಮೇಲೆ ಮೂವರು ಸಹಪಾಠಿಗಳಿಂದ ಲೈಂಗಿಕ ದಾಳಿ ನಡೆದಿರುವ ಘಟನೆ ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

ಹೌದು, ಲೈಂಗಿಕ ದಾಳಿ ಪ್ರಕರಣಗಳು ಈಗ ಬಾಲಕ ಮತ್ತು ಬಾಲಕಿಯರ ಮೇಲೆ ಪರಿಣಾಮ ಬೀರುತ್ತಿವೆ. ಹೈದರಾಬಾದ್​ನ ಸರ್ಕಾರಿ ಶಾಲೆಯೊಂದರಲ್ಲಿ ಬಾಲಕನ ಮೇಲೆ ಸಹಪಾಠಿಗಳೇ ಲೈಂಗಿಕ ದಾಳಿ ನಡೆಸಿದ್ದಾರೆ.

ಅಸ್ವಸ್ಥವಾಗಿರುವುದನ್ನು ಗಮನಿಸಿದ ಬಾಲಕನಿಗೆ ಏನಾಗಿದೆ ಅಂತಾ ತಂದೆ ಕೇಳಿದ್ದಾನೆ. ಆಗ ಬಾಲಕ ನಡೆದ ಘಟನೆಯನ್ನು ತನ್ನ ತಂದೆಗೆ ವಿವರಿಸಿದ್ದಾನೆ. ಕೂಡಲೇ ಬಾಲಕನ ತಂದೆ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details