ಆಂಧ್ರಪ್ರದೇಶ: ಕಡಪ ಜಿಲ್ಲೆಯ ಸಿದವತಂನಲ್ಲಿ ಏಳು ಜನರು ಪೆನ್ನಾ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.
ಈ ಏಳು ಜನ ಅಂತ್ಯಕ್ರಿಯೆಯ ವಿಧಿ - ವಿಧಾನಗಳನ್ನು ನಡೆಸಲು ಹೋದಾಗ ನಾಪತ್ತೆಯಾಗಿದ್ದಾರೆ. ಕಾಣೆಯಾದವರು ತಿರುಪತಿಯಿಂದ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:800 ವರ್ಷಗಳ ಬಳಿಕ ಆಗಸದಲ್ಲಿ ಗುರು-ಶನಿಗಳ 'ಮಹಾ' ಸಂಯೋಗ; ನಿಮಗಿದೆ ನೋಡುವ ಸುಯೋಗ!
ಅಂತ್ಯಕ್ರಿಯೆ ವಿಧಿ-ವಿಧಾನಗಳನ್ನು ನಡೆಸಲು ಕುಟುಂಬದ 11 ಸದಸ್ಯರು ಬಂದಿದ್ದರು. ಅದರಲ್ಲಿ ಏಳು ಜನ ಪೆನ್ನಾ ನದಿಯಲ್ಲಿ ನಾಪತ್ತೆಯಾಗಿದ್ದಾರೆ.