ನವದೆಹಲಿ:ತಮಿಳುನಾಡು ಪಾಲಿನ ಅಖಿಲ ಭಾರತ ಕೋಟಾದ ವೈದ್ಯ ಸೀಟುಗಳಲ್ಲಿ ಒಬಿಸಿ ಮೀಸಲಾತಿ ಜಾರಿಗೊಳಿಸದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವಿವಿಧ ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿತು.
ತಮಿಳುನಾಡಿನ ವೈದ್ಯಕೀಯ ಸೀಟುಗಳಲ್ಲಿ ಒಬಿಸಿ ಮೀಸಲಾತಿ ವಿಚಾರ... ಅರ್ಜಿ ತಿರಸ್ಕರಿಸಿದ ಸುಪ್ರೀಂ - ಸುಪ್ರೀಂ ಕೋರ್ಟ್
ರಾಜಕೀಯ ಪಕ್ಷಗಳ ವಕೀಲರಾದ ದ್ರಾವಿಡ ಮುನ್ನೇಟ್ರಾ ಕಾಳಗಂ, ವೈಕೊ ಮತ್ತು ಅನ್ಬುಮಣಿ ರಾಮದಾಸ್ ಅವರಿಗೆ ನೀವು ಈ ಮನವಿಯನ್ನು ಹಿಂತೆಗೆದುಕೊಂಡು, ಮದ್ರಾಸ್ ಹೈಕೋರ್ಟ್‌ಗೆ ಹೋಗಬೇಕು ಎಂದು ನ್ಯಾಯಪೀಠ ಹೇಳಿದೆ.

supreme
ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್, ಕೃಷ್ಣ ಮುರಾರಿ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠವು ಸಿಪಿಐ(ಎಂ), ತಮಿಳುನಾಡು ಕಾಂಗ್ರೆಸ್ ಸಮಿತಿ ಮತ್ತು ಸಿಪಿಐ ಪರ ವಕೀಲರನ್ನು ತಮ್ಮ ಮನವಿಗಳೊಂದಿಗೆ ಮದ್ರಾಸ್ ಹೈಕೋರ್ಟ್ ಸಂಪರ್ಕಿಸುವಂತೆ ತಿಳಿಸಿದೆ.
ರಾಜಕೀಯ ಪಕ್ಷಗಳ ವಕೀಲರಾದ ದ್ರಾವಿಡ ಮುನ್ನೇಟ್ರಾ ಕಾಳಗಂ, ವೈಕೊ ಮತ್ತು ಅನ್ಬುಮಣಿ ರಾಮದಾಸ್ ಅವರಿಗೆ ನೀವು ಈ ಮನವಿಯನ್ನು ಹಿಂತೆಗೆದುಕೊಂಡು, ಮದ್ರಾಸ್ ಹೈಕೋರ್ಟ್‌ಗೆ ಹೋಗಬೇಕು ಎಂದು ನ್ಯಾಯಪೀಠ ಹೇಳಿದೆ.