ಕರ್ನಾಟಕ

karnataka

ETV Bharat / bharat

ಕೊರೊನಾ ಸೋಂಕಿತರ ಅಂತ್ಯಕ್ರಿಯೆ: ಬಾಂಬೆ ಹೈಕೋರ್ಟ್​ ಅಂಗಳಕ್ಕೆ ಅರ್ಜಿ ವಿಚಾರಣೆ - ಮುಂಬೈ ಹೈಕೋರ್ಟ್​ಗೆ ರವಾನಿಸಿದ ಅಪೆಕ್ಸ್​ ಕೋರ್ಟ್​4

ಕೊರೊನಾ ವೈರಸ್​​ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಹೂಳಲು ನಿರಾಕರಿಸಿದ್ದ ಮುಂಬೈ ನಿವಾಸಿಯೊಬ್ಬರು, ಏಪ್ರಿಲ್ 27ರಂದು ಮುಂಬೈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್, ಇಂದು ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ಗೆ ರವಾನಿಸಿದೆ.

SC Directs Bombay HC
ಅಪೆಕ್ಸ್​ ಕೋರ್ಟ್​

By

Published : May 4, 2020, 10:08 PM IST

ನವದೆಹಲಿ: ಕೊರೊನಾ ಸೋಂಕಿತ ಶವ ಹೂಳಲು ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್, ಬಾಂಬೆ ಹೈಕೋರ್ಟ್‌ಗೆ ರವಾನಿಸಿದೆ.

ಈ ಬಗ್ಗೆ ಸುಪ್ರೀಂಕೋರ್ಟ್​ ಈಗಾಗಲೇ ಮಧ್ಯಂತರ ತೀರ್ಪು ನೀಡಿರುವ ಹಿನ್ನೆಲೆ, ಈ ವಿಷಯವನ್ನು 2 ವಾರಗಳಲ್ಲಿ ತೀರ್ಮಾನಿಸುವಂತೆ ಅಪೆಕ್ಸ್ ನ್ಯಾಯಾಲಯ ಮುಂಬೈ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.

ಕೊರೊನಾ ವೈರಸ್​​ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಹೂಳಲು ನಿರಾಕರಿಸಿದ್ದ ಮುಂಬೈ ನಿವಾಸಿಯೊಬ್ಬರು, ಏಪ್ರಿಲ್ 27ರಂದು ಮುಂಬೈ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮೃತ ದೇಹಗಳಿಂದಾಗಿ ವೈರಸ್ ಹರಡಬಹುದು ಹಾಗೂ ಸಮಾಧಿ, ಶವಾಗಾರವನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಅರ್ಜಿದಾರರು ಅರ್ಜಿಯಲ್ಲಿ ನಮೂದಿಸಿದ್ದರು.

ABOUT THE AUTHOR

...view details