ಕರ್ನಾಟಕ

karnataka

ETV Bharat / bharat

'ಹೌ ಇಸ್ ದಿ ಜೋಶ್..?' ಕಮಲ ನಾಯಕರ ಕಾಲೆಳೆದ ಸಂಜಯ್ ರಾವತ್..! - ಮಹಾರಾಷ್ಟ್ರ ರಾಜಕೀಯ ಸುದ್ದಿ

ಬಿಜೆಪಿ ತಂತ್ರವನ್ನೆಲ್ಲಾ ಬುಡಮೇಲು ಮಾಡಿ ಕೊನೆಗೂ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿರುವ ಶಿವಸೇನೆ ನೇತೃತ್ವದ ಮಹಾ ಮೈತ್ರಿಕೂಟ ಗೆಲುವಿನ ಸಂಭ್ರಮದಲ್ಲಿದೆ.

Maharashtra politics
ಸಂಜಯ್ ರಾವತ್

By

Published : Nov 28, 2019, 10:25 AM IST

ಮುಂಬೈ:ಕಳೆದೊಂದು ತಿಂಗಳಲ್ಲಿ ಮಹಾರಾಷ್ಟ್ರ ರಾಜಕೀಯದಲ್ಲಿ ಹಲವು ಮೇಲಾಟಗಳು ನಡೆದು ಎರಡನೇ ಸರ್ಕಾರ ಇಂದು ಅಸ್ತಿತ್ವಕ್ಕೆ ಬರಲಿದೆ.

ಅಜಿತ್ ಪವಾರ್ ಮತ್ತೆ ಡಿಸಿಎಂ..? ಇಂದು ಎನ್​​ಸಿಪಿಯ ಇಬ್ಬರು ಸಚಿವರಾಗಿ ಪ್ರಮಾಣ ಸಾಧ್ಯತೆ

ಬಿಜೆಪಿ ತಂತ್ರವನ್ನೆಲ್ಲಾ ಬುಡಮೇಲು ಮಾಡಿ ಕೊನೆಗೂ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿರುವ ಶಿವಸೇನೆ ನೇತೃತ್ವದ ಮಹಾ ಮೈತ್ರಿಕೂಟ ಗೆಲುವಿನ ಸಂಭ್ರಮದಲ್ಲಿದೆ. ಇದೇ ಖುಷಿಯಲ್ಲಿ ಶಿವಸೇನೆ ನಾಯಕ ಸಂಜಯ್ ರಾವತ್ ಟ್ವೀಟ್ ಸದ್ಯ ಗಮನ ಸೆಳೆಯುತ್ತಿದೆ.

ಬಾಲಿವುಡ್​ನ 'ಉರಿ-ದಿ ಸರ್ಜಿಕಲ್ ಸ್ಟ್ರೈಕ್​' ಚಿತ್ರದ ಜನಪ್ರಿಯ ಡೈಲಾಗ್​​ 'ಹೌ ಇಸ್ ದಿ ಜೋಶ್' ಅನ್ನು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಬಿಜೆಪಿಯನ್ನು ಕಾಲೆಯುವ ಪ್ರಯತ್ನವನ್ನು ಸಂಜಯ್ ಮಾಡಿದ್ದಾರೆ. ಟ್ವೀಟ್​​ನಲ್ಲಿ ಜಯ್ ಮಹಾರಾಷ್ಟ್ರ ಎಂದೂ ಉಲ್ಲೇಖ ಮಾಡಿದ್ದಾರೆ.

ABOUT THE AUTHOR

...view details