ಮುಂಬೈ: ಮುಂಬೈನ ಪೊಲೀಸ್ ಕಮಿಷನರ್, ಸಚಿವರು ಯಾರಾಗಬೇಕೆಂದು ಭೂಗತ ದೊರೆಗಳು ನಿರ್ಧಾರ ಮಾಡುವಂತಹ ಕಾಲವಿತ್ತು ಎಂದು ಶಿವಸೇವಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಮುಂಬೈನ ಪೊಲೀಸ್ ಕಮಿಷನರ್ ಯಾರಂತ ಭೂಗತ ದೊರೆಗಳೇ ನಿರ್ಧರಿಸುವ ಕಾಲವಿತ್ತು: ಸಂಜಯ್ ರಾವತ್ - ಚೋಟಾ ಶಕೀಲ್
ದಾವೂದ್ ಇಬ್ರಾಹಿಂ, ಚೋಟಾ ಶಕೀಲ್, ಶರದ್ ಶೆಟ್ಟಿ ಮುಂತಾದ ಭೂಗತ ದೊರೆಗಳು ಒಂದು ಕಾಲದಲ್ಲಿ ಮುಂಬೈನ ಆಳ್ವಿಕೆ ನಡೆಸುತ್ತಿದ್ದರು. ಮುಂಬೈನಲ್ಲಿ ಮಂತ್ರಿ ಪದವಿ, ಪೊಲೀಸ್ ಕಮಿಷನರ್ ಯಾರಾಗಬೇಕೆಂದು ಅವರೇ ನಿರ್ಧರಿಸುತ್ತಿದ್ದರು ಎಂದು ಶಿವಸೇವಾ ವಕ್ತಾರ ಸಂಜಯ್ ರಾವತ್ ಹೇಳಿದ್ದಾರೆ.
ಸಂಜಯ್ ರಾವತ್
ದಾವೂದ್ ಇಬ್ರಾಹಿಂ, ಚೋಟಾ ಶಕೀಲ್, ಶರದ್ ಶೆಟ್ಟಿ ಮುಂತಾದ ಭೂಗತ ದೊರೆಗಳು ಒಂದು ಕಾಲದಲ್ಲಿ ಮುಂಬೈನ ಆಳ್ವಿಕೆ ನಡೆಸುತ್ತಿದ್ದರು. ಮುಂಬೈನಲ್ಲಿ ಮಂತ್ರಿ ಪದವಿ, ಪೊಲೀಸ್ ಕಮಿಷನರ್ ಯಾರಾಗಬೇಕೆಂದು ಅವರೇ ನಿರ್ಧರಿಸುತ್ತಿದ್ದರು ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕೂಡ ಕರೀಮ್ ಲಾಲಾನನ್ನು ಭೇಟಿ ಮಾಡುತ್ತಿದ್ದರು. ಆ ಕಾಲದಲ್ಲಿದ್ದ ಭೂಗತ ಲೋಕವನ್ನು ನಾವು ನೋಡಿದ್ದೇವೆ. ಆದರೆ ಅದೆಲ್ಲ ಈಗ ಕೇವಲ ಚಿಲ್ಲರೆ ವಿಷಯಗಳು ಎಂದರು.