ಚೆನ್ನೈ : ಕೋವಿಡ್ -19 ಗಾಗಿ ಒಟ್ಟು 790 ಆರೋಗ್ಯ ವಿಮೆಗಳ ಮುಖಾಂತರ ದೇಶದಾದ್ಯಂತ ಒಟ್ಟು 15.75 ಕೋಟಿ ರೂ. ಜೀವೇತರ ವಿಮೆದಾರರಿಗೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇಶದಾದ್ಯಂತ 15.75 ಕೋಟಿ ರೂ. ಆರೋಗ್ಯ ವಿಮೆ ವಿತರಣೆ - Covid-19
ಕೋವಿಡ್-19ಗೆ ಸಂಬಂಧಪಟ್ಟಂತೆ ಒಟ್ಟು 15.75 ಕೋಟಿ ರೂ. ಜೀವೇತರ ವಿಮೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
![ದೇಶದಾದ್ಯಂತ 15.75 ಕೋಟಿ ರೂ. ಆರೋಗ್ಯ ವಿಮೆ ವಿತರಣೆ Rs 15.75 cr Covid-19 health insurance claims lodged till date](https://etvbharatimages.akamaized.net/etvbharat/prod-images/768-512-7014915-484-7014915-1588325048656.jpg)
ದೇಶದಾದ್ಯಂತ 15.75 ಕೋಟಿ ಆರೋಗ್ಯ ವಿಮೆ ವಿತರಣೆ
ಈ ಕುರಿತು ಮಾಹಿತಿ ನೀಡಿದ ಅವರು, ಕೋವಿಡ್ -19ಗೆ ಸಂಬಂಧಪಟ್ಟ ಆರೋಗ್ಯ ವಿಮೆಗಳಲ್ಲಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಸುಮಾರು 380 ವಿಮೆಗಳನ್ನು ನೀಡಲಾಗಿದೆ. ನಂತರ ಸ್ಥಾನದಲ್ಲಿ ದೆಹಲಿಯಲ್ಲಿ 140, ಪಶ್ಚಿಮ ಬಂಗಾಳದಲ್ಲಿ 75, ಮತ್ತು ತಮಿಳುನಾಡಿನಲ್ಲಿ 51 ನೀಡಲಾಗಿದೆ ಎಂದು ಹೇಳಿದ್ದಾರೆ.