ಥಾಣೆ (ಮಹಾರಾಷ್ಟ್ರ):ಥಾಣೆ ರೈಲ್ವೆ ನಿಲ್ದಾಣದಲ್ಲಿ ರೈಲು ಬರುವುದನ್ನು ಗಮನಿಸದೇ ವ್ಯಕ್ತಿಯೊಬ್ಬನ್ನು ರೈಲು ಹಳಿಯನ್ನು ದಾಟಲು ಪ್ರಯತ್ತಿಸಿದ್ದು, ಇದನ್ನು ತಿಳಿದ ಕಾನ್‌ಸ್ಟೆಬಲ್ ಒಬ್ಬರು ಆತನನ್ನು ರಕ್ಷಿಸಿರುವ ಘಟನೆ ನಡೆದಿದೆ.
ರೈಲು ಗಮನಿಸದೇ ಹಳಿ ದಾಟಲು ಹೊರಟ ವ್ಯಕ್ತಿ: ಪೊಲೀಸರ ಸಮಯ ಪ್ರಜ್ಞೆಯಿಂದ ಬದುಕಿತು ಬಡ ಜೀವ! - RPF Constable Anil Kr save man at Thane Railway Station
ಥಾಣೆ ರೈಲ್ವೆ ನಿಲ್ದಾಣದಲ್ಲಿ ರೈಲು ಬರುವುದನ್ನು ಗಮನಿಸದೇ ವ್ಯಕ್ತಿಯೊಬ್ಬ ರೈಲು ಹಳಿಯನ್ನು ದಾಟಲು ಪ್ರಯತ್ತಿಸಿದ್ದು, ಕಾನ್ಸ್ಟೆಬಲ್ವೊಬ್ಬರ ಸಮಯ ಪ್ರಜ್ಞೆಯಿಂದ ಪಾರಾಗಿದ್ದಾರೆ.
ರೈಲನ್ನು ಗಮನಿಸದೆ ಹಳಿ ದಾಟಲು ಹೊರಟ ವ್ಯಕ್ತಿ: ಪೊಲೀಸರ ಸಮಯ ಪ್ರಜ್ಞೆಯಿಂದ ಪಾರು
ಥಾಣೆ ರೈಲ್ವೆ ನಿಲ್ದಾಣದಲ್ಲಿ ನಿಯೋಜಿಸಲಾಗಿದ್ದ ಆರ್‌ಪಿಎಫ್ ಕಾನ್‌ಸ್ಟೆಬಲ್ ಅನಿಲ್ ಕೆ ಆರ್ ಈ ಸಾಹಸ ಮೆರೆದಿದ್ದು, ತಮ್ಮ ಪ್ರಾಣವನ್ನು ಲೆಕ್ಕಿಸದೇ ಹಳಿ ದಾಟುತ್ತಿದ್ದ ವ್ಯಕ್ತಿಯನ್ನು ಪ್ಲಾಟ್‌ಫಾರ್ಮ್ ಮೇಲೆ ಎಳೆದುಕೊಂಡು ನಂತರ ರೈಲಿನ ದಾರಿಯಿಂದ ಹೊರ ಜಿಗಿದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.