ಯವತ್ಮಾಲ್ ( ಮಹಾರಾಷ್ಟ್ರ) : ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ವಾಹನ ಪಲ್ಟಿ : 7 ಜನ ಸ್ಥಳದಲ್ಲೇ ಸಾವು, 15 ಮಂದಿಗೆ ಗಂಭೀರ ಗಾಯ - ಯುವತ್ಮಾಲ್ ರಸ್ತೆ ಅಪಘಾತ
ಪ್ರಯಾಣಿಕರನ್ನು ಸಾಗಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 7 ಜನ ಸಾವನ್ನಪ್ಪಿದ್ದಾರೆ.
![ವಾಹನ ಪಲ್ಟಿ : 7 ಜನ ಸ್ಥಳದಲ್ಲೇ ಸಾವು, 15 ಮಂದಿಗೆ ಗಂಭೀರ ಗಾಯ road-accident-in-maharashtra](https://etvbharatimages.akamaized.net/etvbharat/prod-images/768-512-6097679-thumbnail-3x2-d.jpg)
ಭೀಕರ ರಸ್ತೆ ಅಪಘಾತ ಏಳು ಸಾವು...!
ಭೀಕರ ರಸ್ತೆ ಅಪಘಾತದಲ್ಲಿ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.