ನವದೆಹಲಿ:ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಅಂಟೋನಿಯೊ ಎಎನ್-32 ವಿಮಾನದ ಅವಶೇಷ ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ನಾಪತ್ತೆಯಾದ ಎಎನ್- 32ರ ಅವಶೇಷಗಳು ಲಿಪೋದ ಉತ್ತರ ಭಾಗದಲ್ಲಿ 16 ಕಿ.ಮೀ. ದೂರದ ಟ್ಯಾಟೊದ ಈಶಾನ್ಯ ಭಾಗದಲ್ಲಿ ಸಿಕ್ಕಿವೆ. ಈ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸುತ್ತಿದ್ದ ಎಂಐ-17 ಹೆಲಿಕಾಪ್ಟರ್ ಈ ಅವಶೇಷಗಳನ್ನ ಪತ್ತೆ ಹಚ್ಚಿದೆ