ಜೈಪುರ(ರಾಜಸ್ಥಾನ):ರಾಜಸ್ಥಾನದ ಎಲ್ಲ ಧಾರ್ಮಿಕ ಸ್ಥಳಗಳನ್ನ ಸೆಪ್ಟೆಂಬರ್ 1 ರಿಂದ ತೆರೆಯಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಸಾಮಾನ್ಯ ಭಕ್ತರು ನಿಟ್ಟುಸಿರು ಬಿಟ್ಟಿದ್ದಾರೆ.
ಸೆ. 1 ರಿಂದ ಎಲ್ಲ ಧಾರ್ಮಿಕ ಸ್ಥಳಗಳು ರೀ ಓಪನ್: ಇನ್ಮುಂದೆ ಭಕ್ತರಿಗಿಲ್ಲ ಅಡೆತಡೆ
ಸೆಪ್ಟೆಂಬರ್ 1 ರಿಂದ ಸಾಮಾನ್ಯ ಭಕ್ತರಿಗಾಗಿ ಪುನಃ ದೇವಾಲಯಗಳು ಸೇರಿ ಎಲ್ಲ ಸಮುದಾಯದ ಆಲಯಗಳನ್ನ ತೆರೆಯಲು ಗೃಹ ಸಚಿವಾಲಯ ಮಾರ್ಗಸೂಚಿ ಹೊರಡಿಸಲು ಸಿದ್ಧವಾಗಿದೆ.
ಸೆ. 1 ರಿಂದ ಎಲ್ಲ ಧಾರ್ಮಿಕ ಸ್ಥಳಗಳು ರೀ ಓಪನ್
ಕೊರೊನಾ ಮಹಾಮಾರಿ ಕಟ್ಟಿ ಹಾಕುವ ನಿಟ್ಟಿನಲ್ಲಿ ಆಗಸ್ಟ್ 31ರವರೆಗೆ ಪೊಲೀಸರು ಮತ್ತು ಸಾರ್ವಜನಿಕರ ಸಮನ್ವಯ ಸಾಧಿಸಲು ಎಲ್ಲ ಗ್ರಾಮ ಪಂಚಾಯಿತಿಗಳಿಂದ ಗ್ರಾಮ ರಕ್ಷಕ್ ಅವರನ್ನ ಆಯ್ಕೆ ಮಾಡಲಾಗಿದೆ.
"ಸೆಪ್ಟೆಂಬರ್ 1 ರಿಂದ ಸಾಮಾನ್ಯ ಭಕ್ತರಿಗಾಗಿ ಪುನಃ ದೇವಾಲಯಗಳು ಸೇರಿ ಎಲ್ಲ ಸಮುದಾಯದ ಆಲಯಗಳನ್ನ ತೆರೆಯಲು ಗೃಹ ಸಚಿವಾಲಯ ಮಾರ್ಗಸೂಚಿ ಹೊರಡಿಸಲು ಸಹ ಸಿದ್ಧವಾಗಿದೆ.