ನವದೆಹಲಿ:ದುರ್ಬಲ ಇಂಧನ ಮತ್ತು ಪೆಟ್ರೋಕೆಮಿಕಲ್ ವ್ಯವಹಾರದ ಮೇಲೆ ರಿಲಯನ್ಸ್ ಇಂಡಸ್ಟ್ರೀಸ್ ಗುರುವಾರ 4ನೇ ತ್ರೈಮಾಸಿಕ ನಿವ್ವಳ ಲಾಭದಲ್ಲಿ ಶೇ. 38.7ರಷ್ಟು ಕುಸಿತ ಕಂಡಿದೆ. ಈ ಮೂಲಕ 6,348 ಕೋಟಿ ರೂ. ನಷ್ಟ ಅನುಭವಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ 4ನೇ ತ್ರೈಮಾಸಿಕ ನಿವ್ವಳ ಲಾಭದಲ್ಲಿ ಶೇ. 38.7ರಷ್ಟು ಕುಸಿತ.. - ನಾಲ್ಕನೇ ತ್ರೈಮಾಸಿಕ ನಿವ್ವಳ ಲಾಭದಲ್ಲಿ ಶೇ. 38.7 ರಷ್ಟು ಕುಸಿತ
ಕಂಪನಿಯು 2019ರ ಜನವರಿ-ಮಾರ್ಚ್‌ನಲ್ಲಿ 10,362 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿತ್ತು.

ರಿಲಯನ್ಸ್ ಇಂಡಸ್ಟ್ರೀಸ್
ಕಂಪನಿಯು 2019ರ ಜನವರಿ-ಮಾರ್ಚ್‌ನಲ್ಲಿ 10,362 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿತ್ತು. ರಿಲಯನ್ಸ್ ಇಂಡಸ್ಟ್ರೀಸ್ 53,125 ಕೋಟಿ ರೂ.ಗಳ ಹಕ್ಕುಗಳ ವಿತರಣೆಯನ್ನು ಘೋಷಿಸಿತ್ತು. ಇದು ಭಾರತದಲ್ಲಿಯೇ ದೊಡ್ಡದಾಗಿದೆ. ಈ ಅನುಪಾತವು 1:15 ರಷ್ಟಿದ್ದು 1,257 ದರದಲ್ಲಿತ್ತು.'