ಕರ್ನಾಟಕ

karnataka

By

Published : Oct 18, 2020, 11:53 AM IST

ETV Bharat / bharat

ರಾಮೇಶ್ವರಂನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 300 ನಿಷಿದ್ಧ ಮದ್ಯದ ಬಾಟಲ್​​ ವಶ

ರಾಮೇಶ್ವರಂನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 300 ನಿಷಿದ್ಧ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ತನಿಖೆ ಮುಂದುವರೆದಿದೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.

ರಾಮೇಶ್ವರಂನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 300 ನಿಷಿದ್ಧ ಮದ್ಯದ ಬಾಟಲಿಗಳು ವಶಕ್ಕೆ
ರಾಮೇಶ್ವರಂನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 300 ನಿಷಿದ್ಧ ಮದ್ಯದ ಬಾಟಲಿಗಳು ವಶಕ್ಕೆ

ರಾಮೇಶ್ವರಂ (ತಮಿಳುನಾಡು):ರಾಮೇಶ್ವರಂನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 300 ನಿಷಿದ್ಧ ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಮದ್ಯದ ಬಾಟಲಿ ತುಂಬಿದ್ದ ವ್ಯಾನ್ ವಶಪಡಿಸಿಕೊಂಡಿದ್ದೇವೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details