ಶ್ರೀನಗರ:ಉತ್ತರದಲ್ಲಿ ದಾಖಲೆಯ ಮಟ್ಟಕ್ಕೆ ಉಷ್ಣಾಂಶ ಕುಸಿತವಾಗುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದೆ.
ಹಿಮ ಕತ್ತರಿಸುವ ಯಂತ್ರ ಬಳಸಿ ರೈಲು ಹಳಿಗಳ ತೆರವು
ಶ್ರೀನಗರ:ಉತ್ತರದಲ್ಲಿ ದಾಖಲೆಯ ಮಟ್ಟಕ್ಕೆ ಉಷ್ಣಾಂಶ ಕುಸಿತವಾಗುತ್ತಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದೆ.
ಹಿಮಪಾತದಿಂದಾಗಿ ಇಲ್ಲಿನ ಜನಜೀವನ ಅಸ್ತವ್ಯಸ್ಥವಾಗಿದೆ. ರೈಲು ಹಳಿಗಳು ಹಿಮದಿಂದ ಮುಚ್ಚಿಹೋಗಿದ್ದು ರೈಲ್ವೆ ಸೇವೆಗಳು ಸ್ಥಗಿತವಾಗಿದ್ದವು. ಬನಿಹಾಲ್-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗಗಳಲ್ಲಿ ಹಳಿಗಳನ್ನು ಆವರಸಿರುವ ಹಿಮವನ್ನು ತೆರವುಗೊಳಿಸಲು ಹಿಮ ಕತ್ತರಿಸುವ ಯಂತ್ರಗಳನ್ನು ಬಳಸಲಾಗುತ್ತಿದೆ.