ವಯನಾಡ್:ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಕೇರಳದ ವಯನಾಡ್ ನಲ್ಲಿ ಇಂದು ನಾಮಪತ್ರ ಸಲ್ಲಿಸಿದರು.
ಭದ್ರತಾ ಪಡೆಯ ಎಚ್ಚರಿಕೆಯ ಹೊರತಾಗಿ ತೆರೆದ ವಾಹನದಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಯನಾಡಿನಿಂದ ನಾಮಪತ್ರ ಸಲ್ಲಿಕೆಗೆ ಡಿಸಿ ಕಚೇರಿಗೆ ತೆರಳಿದ್ದಾರೆ.

ರಾಹುಲ್ ಗಾಂಧಿ ತೆರಳುವ ದಾರಿಯುದ್ದಕ್ಕೂ ಕಾಂಗ್ರೆಸ್ ಬೆಂಬಲಿಗರು ಜಮಾಯಿಸಿದ್ದರು. ನಾಮಪತ್ರ ಸಲ್ಲಿಕೆಯ ವೇಳೆ ಕೇರಳ ಕಾಂಗ್ರೆಸ್ ನಾಯಕರೂ ಉಪಸ್ಥಿತರಿದ್ದರು.
ವಯನಾಡಿನಲ್ಲಿ ರಾಹುಲ್ ವಿರುದ್ದ ಎನ್ಡಿಎ ಅಭ್ಯರ್ಥಿಯಾಗಿ ತುಷಾರ್ ವೆಲ್ಲಪಲ್ಲಿ ಸ್ಪರ್ಧೆ ನಡೆಸುತ್ತಿದ್ದಾರೆ.