ಕರ್ನಾಟಕ

karnataka

ETV Bharat / bharat

ಇದು ಅಭಿವೃದ್ಧಿಯೇ ಅಥವಾ ವಿನಾಶವೇ.?- ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ - ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ

ಬ್ಯಾಂಕುಗಳು ತೊಂದರೆಯಲ್ಲಿವೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕರ ಸ್ಥೈರ್ಯ ಕುಸಿಯುತ್ತಿದೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿದಿನವೂ ನಾಶ ಪಡಿಸಲಾಗುತ್ತಿದೆ..

ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ
ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ

By

Published : Nov 18, 2020, 3:11 PM IST

ನವದೆಹಲಿ: ಹೆಚ್ಚುತ್ತಿರುವ ದರಗಳು ಮತ್ತು ನಿರುದ್ಯೋಗದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದು ಅಭಿವೃದ್ಧಿ ಅಥವಾ ವಿನಾಶವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬ್ಯಾಂಕುಗಳು ತೊಂದರೆಯಲ್ಲಿವೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕರ ಸ್ಥೈರ್ಯ ಕುಸಿಯುತ್ತಿದೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿದಿನವೂ ನಾಶ ಪಡಿಸಲಾಗುತ್ತಿದೆ.

ಇದು ಅಭಿವೃದ್ಧಿಯೇ ಅಥವಾ ವಿನಾಶವೇ ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಕ್ಷೀಣಿಸುತ್ತಿರುವ ಜಿಡಿಪಿ ಮತ್ತು ಆರ್ಥಿಕತೆಯ ದುಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ರಾಹುಲ್​ ಗಾಂಧಿ ಅಸಮಾಧಾನ ಹೊರ ಹಾಕಿದ್ದಾರೆ.

For All Latest Updates

TAGGED:

ABOUT THE AUTHOR

...view details