ಪಂಜಾಬ್: ಮುಖ್ಯಮಂತ್ರಿ ಅಮರಿಂದರ್ ಸಿಂಗ್ ರಾಜ್ಯದ ಮಹಿಳೆಯರಿಗೆ ಉಚಿತ ಪೊಲೀಸ್ ಸಹಾಯವನ್ನು ಘೋಷಿಸಿದ್ದಾರೆ.
ಮಹಿಳೆಯರಿಗೆ ಉಚಿತ ಪೊಲೀಸ್ ಸಹಾಯ ಘೋಷಿಸಿದ ಪಂಜಾಬ್ ಸಿಎಂ - ಮಹಿಳೆಯರಿಗೆ ಉಚಿತ ಪೊಲೀಸ್ ಸಹಾಯ ಘೋಷಿಸಿದ ಪಂಜಾಬ್ ಸಿಎಂ
ರಾತ್ರಿ 9 ರಿಂದ ಸಂಜೆ 6 ರವರೆಗೆ ಮಹಿಳೆಯರು ಹೊರಗೆ ಏನಾದರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡರೆ, ಪೊಲೀಸರು ಅವರನ್ನು ಸುರಕ್ಷಿತವಾಗಿ ಕರೆದುಕೊಂದು ಹೋಗಿ ಮನೆಗೆ ಬಿಡುವ ರಾಜ್ಯವ್ಯಾಪಿ ಸೌಲಭ್ಯವನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘೋಷಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್
ರಾತ್ರಿ 9 ರಿಂದ ಸಂಜೆ 6 ರವರೆಗೆ ಮಹಿಳೆಯರು ಹೊರಗೆ ಏನಾದರೂ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡರೆ, ಪೊಲೀಸರು ಅವರನ್ನು ಸುರಕ್ಷಿತವಾಗಿ ಕರೆದುಕೊಂದು ಹೋಗಿ ಮನೆಗೆ ಬಿಡುವ ರಾಜ್ಯವ್ಯಾಪಿ ಸೌಲಭ್ಯವನ್ನು ಒದಗಿಸಲಾಗುವುದು.
100, 112 ಮತ್ತು 181 ಸಂಖ್ಯೆಗೆ ಮಹಿಳೆಯರು ಕರೆ ಮಾಡಿದರೆ ಸಾಕು ತಕ್ಷಣ ಕರೆಯನ್ನು ಪೊಲೀಸ್ ಕಂಟ್ರೋಲ್ ರೂಂಗೆ ಸಂಪರ್ಕಿಸಲಾಗುತ್ತದೆ ಎಂದು ಪಂಜಾಬ್ ಸಿಎಂ ತಿಳಿಸಿದ್ದಾರೆ.