ಕರ್ನಾಟಕ

karnataka

ETV Bharat / bharat

ಪಂಜಾಬ್​: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 23 ಜನ ಸಾವು! - Punjab

ಪಾಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿ ಸುಮಾರು 23 ಜನ ಸಾವನ್ನಪ್ಪಿ, ಸುಮಾರು 20 ಜನ ಗಾಯಗೊಂಡಿರುವ ಘಟನೆ ಪಂಜಾಬ್​ನ ಗುರು​ದಾಸ್​ಪುರ ನಗರದ ಪಟಾಕಿ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ.

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 13 ಜನ ಸಾವು!

By

Published : Sep 4, 2019, 6:12 PM IST

Updated : Sep 5, 2019, 6:35 AM IST

ಗುರ್​ದಾಸ್​ಪುರ್​(ಪಂಜಾಬ್​):ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಸುಮಾರು 23 ಜನ ಸಾವನ್ನಪ್ಪಿರುವ ಘಟನೆ ಪಂಜಾಬ್​ನ ಗುರ್​ದಾಸ್​ಪುರ ನಗರದ ಪಟಾಕಾದಲ್ಲಿ ಸಂಭವಿಸಿದೆ.

ಘಟನೆಯಲ್ಲಿ ಸುಮಾರು 20 ಜನರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಧಾವಿಸಿದ್ದಾರೆ. ಪ್ರಬಲ ಸ್ಫೋಟ ಸಂಭಿಸಿದ ಪರಿಣಾಮ ಕಾರ್ಖಾನೆಯ ವಸ್ತುಗಳು ಸುಮಾರು 1 ಕಿ.ಮೀವರೆಗೂ ಎಸೆಯಲ್ಪಟ್ಟಿದೆ.

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ

ಇನ್ನು ಪಟಾಕಿಯನ್ನು ನಾಳೆ ಇಲ್ಲಿ ನಡೆಯಲಿರುವ ಗುರು ನಾನಕ್​ ದೇವ್​ ಉತ್ಸವದ ಸಂಭ್ರಮಾಚರಣೆಗಾಗಿ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ.

Last Updated : Sep 5, 2019, 6:35 AM IST

ABOUT THE AUTHOR

...view details