ಪುದಚೆರಿ: ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮತ್ತು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಗವರ್ನರ್ ನಿವಾಸದಿಂದ ಹೊರಟ ಕಿರಣ್ ಬೇಡಿ ಆರೋಗ್ಯ ನಿರ್ದೇಶನಾಲಯ ಬಳಿಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ರು.
ಪುದಚೇರಿ ಸಿಎಂ ನಾರಾಯಣಸ್ವಾಮಿ, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಕ್ಕು ಚಲಾವಣೆ - undefined
ಕೇಂದ್ರಾಡಳಿತ ಪ್ರದೇಶದಲ್ಲೂ ಮತದಾನ ಬಿರುಸುಗೊಂಡಿದ್ದು, ಬೆಳ್ಳಂಬೆಳಗ್ಗೆ ಸಿಎಂ ಮತ್ತು ಲೆಫ್ಟಿನೆಂಟ್ ಗವರ್ನರ್ ಮತದಾನ ಮಾಡಿದ್ದಾರೆ.
ಪುದಚೆರಿ ಸಿಎಂ ನಾರಾಯಣಸ್ವಾಮಿ, ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತದಾನ
ಇತ್ತ ಪಿಡಬ್ಲ್ಯೂಡಿ ಇಲಾಖೆ ಬಳಿಯ ಪೋಲಿಂಗ್ ಬೂತ್ನಲ್ಲಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮತ ಚಲಾವಣೆ ಮಾಡಿದ್ದಾರೆ.