ಶ್ರೀಹರಿಕೋಟಾ:ಕಾರ್ಟೋಸ್ಯಾಟ್ 3 ಹಾಗೂ ಅಮೆರಿಕದ 13 ವಾಣಿಜ್ಯ ಬಳಕೆಯ ನ್ಯಾನೋ ಸ್ಯಾಟಲೈಟ್ಗಳನ್ನು ಉಪಗ್ರಹಗಳನ್ನು ಹೊತ್ತೊಯ್ಯುವ ಪಿಎಸ್ಎಲ್ವಿ-ಸಿ47 ರಾಕೆಟ್ ಉಡಾವಣೆ ಯಶಸ್ವಿಯಾಗಿ ನಭಕ್ಕೆ ಜಿಗಿದಿದೆ.
ಯಶಸ್ವಿಯಾಗಿ ನಭಕ್ಕೆ ಜಿಗಿದ ಪಿಎಸ್ಎಲ್ವಿ - ಸಿ 47 - ಪಿಎಸ್ಎಲ್ವಿ ಸಿ47 ಉಡಾವಣೆ
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9.28ರ ಸುಮಾರಿಗೆ ಪಿಎಸ್ಎಲ್ವಿ - ಸಿ 47 ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಪಿಎಸ್ಎಲ್ವಿ-ಸಿ47
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9.28ರ ಸುಮಾರಿಗೆ ಉಡಾವಣೆಗೊಂಡಿದೆ.
PSLV-C47ನಲ್ಲಿ ಕಾರ್ಟೋಸ್ಯಾಟ್-3 ಹೊರತಾಗಿ ಅಮೆರಿಕದ 12 ನ್ಯಾನೋಸ್ಯಾಟಲೈಟ್ಗಳಿವೆ. ಕಾರ್ಟೋಸ್ಯಾಟ್-3 ಮೂರನೇ ಜನರೇಷನ್ನ ಆಧುನಿಕ ಸ್ಯಾಟಲೈಟ್ ಆಗಿದೆ. ಈ ಮೊದಲಿನಂತೆ ಕಾರ್ಟೋಸ್ಯಾಟ್-3 ಹೊತ್ತೊಯ್ಯುವ PSLV-C 47 ನ.25ರ ಬೆಳಗ್ಗೆ 9.28ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಬೇಕಿತ್ತು. ನಂತರದಲ್ಲಿ ಉಡಾವಣೆ ಇಂದಿಗೆ ಮುಂದೂಡಿಕೆಯಾಗಿತ್ತು.