ಕರ್ನಾಟಕ

karnataka

ETV Bharat / bharat

ದೋಣಿಗಾರನ ಮಗಳ ಮದುವೆಗೆ ಗಿಫ್ಟ್​​ ಕಳುಹಿಸಿದ ಪ್ರಿಯಾಂಕಾ ಗಾಂಧಿ - ಗಿಫ್ಟ್​​ ಕಳುಹಿಸಿದ ಪ್ರಿಯಾಂಕ ಗಾಂಧಿ

ಪ್ರಿಯಾಂಕಾ ಗಾಂಧಿ ದೋಣಿಗಾರನ ಮಗಳ ಮದುವೆಗೆ ಶುಭ ಕೋರಿ, ಉಡುಗೊರೆ ಕಳುಹಿಸಿದ್ದಾರೆ.

Priyanka Gandhi sends gift
ದೋಣಿಗಾರನ ಮಗಳ ಮದುವೆಗೆ ಗಿಫ್ಟ್​​ ಕಳುಹಿಸಿದ ಪ್ರಿಯಾಂಕ ಗಾಂಧಿ

By

Published : Jan 16, 2020, 7:42 AM IST

Updated : Jan 16, 2020, 11:32 AM IST

ವಾರಣಾಸಿ: ಯುಪಿ ಪೂರ್ವದ ಕಾಂಗ್ರೆಸ್​​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೋಣಿಗಾರನ ಮಗಳ ಮದುವೆಗೆ ಶುಭ ಕೋರಿ, ಉಡುಗೊರೆ ಕಳುಹಿಸಿದ್ದಾರೆ.

ಜನವರಿ 10 ರಂದು ಉತ್ತರಪ್ರದೇಶಕ್ಕೆ ಬರುವಾಗ ಪ್ರಿಯಾಂಕ ಗಾಂಧಿ ಅಶೋಕ್​​ ಸಾಹ್ನಿ ಇವರ ದೋಣಿಯಲ್ಲಿ ವಿಹರಿಸಿದ್ದರು.

ದೋಣಿಗಾರನ ಮಗಳ ಮದುವೆಗೆ ಗಿಫ್ಟ್​​ ಕಳುಹಿಸಿದ ಪ್ರಿಯಾಂಕ ಗಾಂಧಿ

ಈ ಹಿನ್ನೆಲೆ ಬೋಟ್​ ಮ್ಯಾನ್​​ ಅಶೋಕ್​ ಸಾಹ್ನಿ ​​ಮಗಳ ಮದುವೆಗೆ ಅವರನ್ನು ಆಹ್ವಾನಿಸಿದ್ರು. ಹೀಗಾಗಿ ಪ್ರಿಯಾಂಕಾ ಗಾಂಧಿ ಮದುವೆ ಶುಭಕೋರಿ, ಗಿಫ್ಟ್​​ ಕೂಡ ಕಳುಹಿಸಿದ್ದಾರೆ.

Last Updated : Jan 16, 2020, 11:32 AM IST

ABOUT THE AUTHOR

...view details