ನವದೆಹಲಿ: ಮಹಾಲಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಶುಭ ಕೋರಿದ್ದಾರೆ. ಮಹಾಲಯದ ಶುಭಾಶಯ ಕೋರಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಮಹಾಲಯ ಪ್ರಯುಕ್ತ ದೇಶದ ಜನರಿಗೆ ಶುಭ ಕೋರಿದ ಪ್ರಧಾನಿ ಮೋದಿ - ಮಹಾಲಯದ ಶುಭಾಶಯ
ಮಹಾಲಯದ ಶುಭಾಶಯ ಕೋರಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಜನರಿಗೆ ಶುಭ ಕೋರಿದ್ದಾರೆ.
narendra modi
"ಈ ಮಹಾಲಯದ ಸಂದರ್ಭದಲ್ಲಿ, ಜಾಗತಿಕ ಸಾಂಕ್ರಾಮಿಕ ರೋಗವನ್ನು ಹೋಗಲಾಡಿಸಲು ಆಶೀರ್ವದಿಸಬೇಕೆಂದು ದುರ್ಗಾ ದೇವಿಯಲ್ಲಿ ಪ್ರಾರ್ಥಿಸುತ್ತೇನೆ. ದುರ್ಗೆಯ ದೈವಿಕ ಆಶೀರ್ವಾದವು ಪ್ರತಿಯೊಬ್ಬರ ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ತರಲಿ. ನಮ್ಮ ಗ್ರಹ ಸಮೃದ್ಧಿಯಾಗಲಿ. ಶುಭ ಮಹಾಲಯ!" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.