ಕರ್ನಾಟಕ

karnataka

ETV Bharat / bharat

ವಿಜಯ್​ಘಾಟ್​ಗೆ ಪ್ರಧಾನಿ ಮೋದಿ ಭೇಟಿ: ಲಾಲ್​ ಬಹದ್ದೂರ್ ಶಾಸ್ತ್ರಿ ಸಮಾಧಿಗೆ ಪುಷ್ಪ ನಮನ - ವಿಜಯ್​ಘಾಟ್​ಗೆ ಮೋದಿ ಭೇಟಿ

ಮಾಜಿ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ, ನವದೆಹಲಿಯ ವಿಜಯ್​ಘಾಟ್​ಗೆ ಭೇಟಿ ನೀಡಿ ಶಾಸ್ತ್ರಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

Modi pays tribute to former PM Lal Bahadur Shastri at Vijay Ghat
ಲಾಲ್​ ಬಹದ್ದೂರ್ ಶಾಸ್ತ್ರಿ ಸಮಾಧಿಗೆ ಮೋದಿ ಪುಷ್ಪ ನಮನ

By

Published : Oct 2, 2020, 8:31 AM IST

ನವದೆಹಲಿ:ಮಾಜಿ ಪ್ರಧಾನಿ ಲಾಲ್​ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ನವದೆಹಲಿಯ ವಿಜಯ್​ಘಾಟ್​ಗೆ ಭೇಟಿ ನೀಡಿ ಶಾಸ್ತ್ರಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ವಿಜಯ್​ಘಾಟ್​ಗೆ ಪ್ರಧಾನಿ ಮೋದಿ ಭೇಟಿ

ಇದಕ್ಕೂ ಮೊದಲು ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಲಾಲ್ ಬಹದ್ದೂರ್ ಶಾಸ್ತ್ರಿ ಜೀ ವಿನಮ್ರ ಮತ್ತು ಸ್ಥಿರವಾಗಿದ್ದರು. ಅವರು ಸರಳತೆಯನ್ನು ನಿರೂಪಿಸಿದವರು ಮತ್ತು ನಮ್ಮ ರಾಷ್ಟ್ರದ ಕಲ್ಯಾಣಕ್ಕಾಗಿ ಬದುಕಿದವರು. ಅವರ ಜನ್ಮದಿನದಂದು ದೇಶಕ್ಕೆ ಸಲ್ಲಿಸಿದ ಸೇವೆಗಾಗಿ ಕೃತಜ್ಞತೆಯೊಂದಿಗೆ ಅವರನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದಿದ್ದರು.

ABOUT THE AUTHOR

...view details