ಕರ್ನಾಟಕ

karnataka

ETV Bharat / bharat

ಪ್ರೆಸ್​ ಇನ್ಫಾರ್ಮೇಷನ್​ ಬ್ಯೂರೋದ ಮುಖ್ಯಸ್ಥರಿಗೆ ಕೊರೊನಾ ಸೋಂಕು..! - ಕೊರೊನಾ

ಪ್ರೆಸ್​​​​ ಇನ್ಫಾರ್ಮೇಷನ್ ಬ್ಯೂರೋದ ಪ್ರಧಾನ ನಿರ್ದೇಶಕ ಕೆ.ಎಸ್​.ಧತ್ವಾಲಿಯಾ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

Press Information Bureau chief
ಪ್ರೆಸ್​ ಇನ್ಫಾರ್ಮೇಷನ್​ ಬ್ಯೂರೋದ ಮುಖ್ಯಸ್ಥ

By

Published : Jun 8, 2020, 7:18 AM IST

ನವದೆಹಲಿ: ಪ್ರೆಸ್​ ಇನ್ಫಾರ್ಮೇಷನ್ ಬ್ಯೂರೋದ ಪ್ರಧಾನ ನಿರ್ದೇಶಕ ಕೆ.ಎಸ್​.ಧತ್ವಾಲಿಯಾ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಭಾನುವಾರ ಸಂಜೆ7 ಗಂಟೆಗೆ ಅವರು ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರಷ್ಟೇ ಕೇಂದ್ರ ಸಚಿವರಾದ ನರೇಂದ್ರ ಸಿಂಗ್​ ತೋಮರ್ ಹಾಗೂ ಪ್ರಕಾಶ್​ ಜಾವಡೇಕರ್ ಜೊತೆಯಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಭಾಗವಹಿಸಿದ್ದರು.

ಸದ್ಯಕ್ಕೆ ಅವರ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಪಿಐಬಿ ಕಚೇರಿಯಿದ್ದ ನ್ಯಾಷನಲ್​ ಮೀಡಿಯಾ ಸೆಂಟರ್​ ಅನ್ನು ಮುಚ್ಚಲಾಗಿದ್ದು, ಕಟ್ಟಡಕ್ಕೆ ಸ್ಯಾನಿಟೈಸಿಂಗ್​ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ ಕೆ.ಎಸ್​.ಧತ್ವಾಲಿಯಾ ಅವರ ಸಂಪರ್ಕಕ್ಕೆ ಬಂದಿದ್ದವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ.

ABOUT THE AUTHOR

...view details