ಕರ್ನಾಟಕ

karnataka

ETV Bharat / bharat

71 ನೇ ಗಣರಾಜ್ಯೋತ್ಸವ : ರಾಷ್ಟ್ರಪತಿ ಭವನದಲ್ಲಿ ‘ಅಟ್ ಹೋಮ್’ ಕಾರ್ಯಕ್ರಮ ಆಯೋಜನೆ - ರಾಷ್ಟ್ರಪತಿ ಭವನದಲ್ಲಿ ‘ಅಟ್ ಹೋಮ್’ ಕಾರ್ಯಕ್ರಮ ಆಯೋಜನೆ

71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 'ಅಟ್ ಹೋಮ್' ಸ್ವಾಗತವನ್ನು ಆಯೋಜಿಸಿದ್ದರು.

President Kovind hosts 'At Home' reception
‘ಅಟ್ ಹೋಮ್’ ಕಾರ್ಯಕ್ರಮ ಆಯೋಜನೆ

By

Published : Jan 26, 2020, 7:06 PM IST

ನವದೆಹಲಿ : 71 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು 'ಅಟ್ ಹೋಮ್' ಸ್ವಾಗತವನ್ನು ಆಯೋಜಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ, ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು 'ಅಟ್ ಹೋಮ್' ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ವರ್ಷದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಬೋಲ್ಸನಾರೊ ಭಾಗವಹಿಸಿದ್ದರು.

ABOUT THE AUTHOR

...view details