ಕರ್ನಾಟಕ

karnataka

By

Published : Nov 8, 2019, 7:15 AM IST

ETV Bharat / bharat

ಸೀಟ್​ ಬೆಲ್ಟ್​ ಹಾಕದ ಠಾಣಾಧಿಕಾರಿಗೆ ದಂಡ ವಿಧಿಸಿದ ಟ್ರಾಫಿಕ್​ ಪೊಲೀಸ್​!

ಪಾಟ್ನಾದ ಶ್ರೀ ಕೃಷ್ಣ ಪುರಿ ಪೊಲೀಸ್​ ಠಾಣೆಯ ಸ್ಟೇಷನ್​ ಹೌಸ್​ ಆಫೀಸರ್(ಎಸ್​ಹೆಚ್​ಒ)​ ನೀರಜ್​ ಕುಮಾರ್​ ಸಿಂಗ್​ಗೆ ಟ್ರಾಫಿಕ್​ ಪೊಲೀಸ್​ ದಂಡ ವಿಧಿಸಿದ್ದಾರೆ. ತಮ್ಮ ಅಧಿಕೃತ ಬಳಕೆಯ ವಾಹನದಲ್ಲಿ ಸೀಟ್​ ಬೆಲ್ಟ್​ ಹಾಕದೇ ಪ್ರಯಾಣಿಸಿದ್ದಕ್ಕಾಗಿ ದಂಡ ತೆತ್ತಿದ್ದಾರೆ.

ಠಾಣಾಧಿಕಾರಿಗೆ ದಂಡ ವಿಧಿಸಿದ ಟ್ರಾಫಿಕ್​ ಪೊಲೀಸ್

ಪಾಟ್ನಾ(ಬಿಹಾರ):ಕರ್ತವ್ಯ ನಿರತ ಠಾಣಾಧಿಕಾರಿ ಸೀಟ್​ ಬೆಲ್ಟ್​ ಹಾಕದೇ ಪ್ರಯಾಣಿಸಿದ್ದಕ್ಕಾಗಿ ದಂಡ ತೆತ್ತಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.

ಪಾಟ್ನಾದ ಶ್ರೀ ಕೃಷ್ಣ ಪುರಿ ಪೊಲೀಸ್​ ಠಾಣೆಯ ಸ್ಟೇಷನ್​ ಹೌಸ್​ ಆಫೀಸರ್​ ನೀರಜ್​ ಕುಮಾರ್​ ಸಿಂಗ್​ಗೆ ಟ್ರಾಫಿಕ್​ ಪೊಲೀಸ್​ ದಂಡ ವಿಧಿಸಿದ್ದಾರೆ. ತಮ್ಮ ಅಧಿಕೃತ ಬಳಕೆಯ ವಾಹನದಲ್ಲಿ ಸೀಟ್​ ಬೆಲ್ಟ್​ ಹಾಕದೇ ಪ್ರಯಾಣಿಸಿದ್ದಕ್ಕಾಗಿ ದಂಡ ತೆತ್ತಿದ್ದಾರೆ.

ಠಾಣಾಧಿಕಾರಿಗೆ ದಂಡ ವಿಧಿಸಿದ ಟ್ರಾಫಿಕ್​ ಪೊಲೀಸ್

ಕಾನೂನು ಎಲ್ಲರಿಗೂ ಒಂದೇ. ಕಾನೂನಿನ ಪಾಲನೆಯ ವಿಚಾರವೂ ಎಲ್ಲರಿಗೂ ಅನ್ವಯಿಸುತ್ತದೆ. ಹೀಗಾಗಿ ದಂಡ ವಿಧಿಸುವ ಮೂಲಕ ಟ್ರಾಫಿಕ್​ ಪೊಲೀಸ್​ ತಮ್ಮ ಕರ್ತವ್ಯ ನಿರ್ವಹಿಸಿದರೆ, ದಂಡ ತೆರುವ ಮೂಲಕ ಠಾಣಾಧಿಕಾರಿ ತಮ್ಮ ಜವಾಬ್ದಾರಿ ಮರೆಯಬಾರದೆಂಬುದನ್ನು ಅರ್ಥಮಾಡಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details