ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ ಪ್ರಧಾನಿ ಮೋದಿ : ಫಣಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ - modi

ಫಣಿ ಆರ್ಭಟಕ್ಕೆ ಒಡಿಶಾದಲ್ಲಿ 35ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ತೀರ ಪ್ರದೇಶಗಳು ಬಹಳಷ್ಟು ಹಾನಿಗೊಳಗಾಗಿವೆ. ಮೋದಿ ಅವರು ಪುರಿ, ಖುರ್ದಾ, ಕಟಕ್, ಜಗತ್​ಸಿಂಗ್​ಪುರ, ಜಜ್ಪುರ, ಕೇಂದ್ರಪಾರಾ, ಭದ್ರಕ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡಿದ್ದಾರೆ.

ಫಣಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ

By

Published : May 6, 2019, 10:50 AM IST

ಭುವನೇಶ್ವರ್​: ಫಣಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿ ಭೇಟಿ ನೀಡಿರುವ ಪ್ರಧಾನಿ ಮೋದಿ ವೈಮಾನಿ ಸಮೀಕ್ಷೆ ನಡೆಸುತ್ತಿದ್ದಾರೆ.

ಭುವನೇಶ್ವರ್​ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯಪಾಲ ಗಣೇಶಲಾಲ್​, ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್ ಪ್ರಧಾನಿ ಮೋದಿ ಅವರನ್ನ​ ಬರಮಾಡಿಕೊಂಡ್ರು.

ಫಣಿ ಆರ್ಭಟಕ್ಕೆ ಒಡಿಶಾದಲ್ಲಿ 35ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ತೀರ ಪ್ರದೇಶಗಳು ಬಹಳಷ್ಟು ಹಾನಿಗೊಳಗಾಗಿವೆ. ಫ್ರಧಾನಿ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್​ ಪಟ್ನಾಯಕ್, ರಾಜ್ಯಪಾಲ ಗಣೇಶ ಲಾಲ್, ಕೇಂದ್ರ ಸಚಿವ ಧರ್ಮೇದ್ರ ಪ್ರಧಾನ್​ ಜೊತೆಯಲ್ಲಿ ಪುರಿ, ಖುರ್ದಾ, ಕಟಕ್, ಜಗತ್​ಸಿಂಗ್​ಪುರ, ಜಜ್ಪುರ, ಕೇಂದ್ರಪಾರಾ, ಭದ್ರಕ್ ಮತ್ತು ಬಾಲಸೋರ್ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ.

For All Latest Updates

TAGGED:

modi

ABOUT THE AUTHOR

...view details