- ಫಿಟ್ ಎನ್ನುವುದು ಕೇವಲ ಶಬ್ದವಲ್ಲ, ಆರೋಗ್ಯಕರ ಜೀವನದ ಶರತ್ತು
- ಆ ಪ್ರೋತ್ಸಾಹ ಹಾಗೂ ಉತ್ತೇಜನ ಇದೀಗ ಫಲ ನೀಡುತ್ತಿದೆ
- ಕಳೆದ ಐದು ವರ್ಷದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಭಾರತ ಉತ್ತಮ ಪ್ರೋತ್ಸಾಹ ನೀಡಿತ್ತು
- ಫಿಟ್ ಇಂಡಿಯಾ ಅಭಿಯಾನ ಜನಾಂದೋಲನವಾಗಿ ದೇಶದ ತುಂಬಾ ಪಸರಿಸಬೇಕು
- ಆರೋಗ್ಯಕರ ಭಾರತಕ್ಕಾಗಿ ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದೇವೆ
- ಮೇಜರ್ ಧ್ಯಾನ್ಚಂದ್ ಫಿಟ್ನೆಸ್ ಬಗ್ಗೆ ಮೋದಿ ಪ್ರಶಂಸೆ
- ದೇಶದ ಜನತೆಗೆ ಪ್ರಧಾನಿ ಮೋದಿಯಿಂದ ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯ
LIVE... ಫಿಟ್ ಇಂಡಿಯಾ ಅಭಿಯಾನಕ್ಕೆ ಮೋದಿ ಚಾಲನೆ..!
ಪ್ರಧಾನಿ ಮೋದಿ ಭಾಷಣ
10:44 August 29
ಪ್ರಧಾನಿ ಮೋದಿ ಭಾಷಣ
10:14 August 29
ಫಿಟ್ ಇಂಡಿಯಾ ಅಭಿಯಾನ
- ಇಂದು ಪ್ರಧಾನಿ ಫಿಟ್ ಇಂಡಿಯಾ ಅಭಿಯಾನ ಆರಂಭವಾಗಿದೆ
- ಇದರ ರೂವಾರಿ ಪ್ರಧಾನಿ ಅವರು ನಮ್ಮ ನಡುವೆ ಇದ್ದಾರೆ
- ಈ ಸಮಾರಂಭಕ್ಕೆ ಅವರು ಆಗಮಿಸಿದ್ದಾರೆ: ಕಿರಣ್ ರಿಜಿಜು
- ಅವರ ಕಲ್ಪನೆಯನ್ನು ನಾವು ಈಡೇರಿಸುತ್ತೇವೆ
- ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ
- ಹಾಕಿ ಜಾದೂಗಾರ ಧ್ಯಾನ್ಚಂದ್ ಜನ್ಮದಿನ
- ಆ ದಿನವನ್ನ ಸ್ಮರಣೀಯವಾಗಿಸುತ್ತಿದ್ದೇವೆ: ಕೇಂದ್ರ ಕ್ರೀಡಾ ಸಚಿವ
- ಫಿಟ್ ಇಂಡಿಯಾ ಕಾರ್ಯಕ್ರಮ ನೇರ ಪ್ರಸಾರ ಆಗುತ್ತಿದೆ
- ಇದಕ್ಕಾಗಿ ಎಲ್ಲ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ
ನವದೆಹಲಿ: ಸ್ವಸ್ಥ ಭಾರತದ ನಿರ್ಮಾಣಕ್ಕೆ ಪ್ರಧಾನಿ ಮೋದಿ ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ
Last Updated : Aug 29, 2019, 9:32 PM IST