ಮುಂಬೈ:ಜೋರಾಗಿ ಬೀಸಿದ ಗಾಳಿಯಿಂದಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ವಿಮಾನದ ರೆಕ್ಕೆಗೆ ಹಾನಿಯಾಗಿದೆ.
ಜೋರಾಗಿ ಬೀಸಿದ ಗಾಳಿಯಿಂದಾಗಿ ಏಣಿಗೆ ಡಿಕ್ಕಿ ಹೊಡೆದ ವಿಮಾನ! - indigo
ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ಇಂಡಿಗೊ ವಿಮಾನವು ಸ್ಪೈಸ್ ಜೆಟ್ ವಿಮಾನದ ಏಣಿಗೆ ಡಿಕ್ಕಿ ಹೊಡೆದಿದೆ.
plain
ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ಇಂಡಿಗೊ ವಿಮಾನವು ಸ್ಪೈಸ್ ಜೆಟ್ ವಿಮಾನದ ಏಣಿಗೆ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮವಾಗಿ ಇಂಡಿಗೋ ವಿಮಾನದ ರೆಕ್ಕೆಗಳು ಮತ್ತು ಎಂಜಿನ್ಗೆ ಸ್ವಲ್ಪ ಹಾನಿಯಾಗಿದೆ.