ಕರ್ನಾಟಕ

karnataka

ETV Bharat / bharat

ವಾಹನ ಸವಾರರಿಗೆ ಇಂದೂ ಬಿಗ್​ ಶಾಕ್​ : ಪೆಟ್ರೋಲ್ - ಡೀಸೆಲ್​ ಬೆಲೆಯಲ್ಲಿ ಮತ್ತೆ  ಏರಿಕೆ

ಡೀಸೆಲ್​ನ ಬೆಲೆ 17 ದಿನಗಳಲ್ಲಿ ಡೀಸೆಲ್​ನ ಬೆಲೆ 10 ರೂಪಾಯಿ ಹೆಚ್ಚಳ ಕಂಡಿದೆ. ಪೆಟ್ರೋಲ್​ನ ಬೆಲೆ 8 ರೂಪಾಯಿ 50 ಪೈಸೆಯಷ್ಟು ಹೆಚ್ಚಳವಾಗಿದೆ. ಇದು ವಾಹನ ಸವಾರಿಗೆ ತಲೆಬಿಸಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಏರಿಕೆ
ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ ಏರಿಕೆ

By

Published : Jun 23, 2020, 7:17 AM IST

ದೆಹಲಿ : ಸತತ 17ನೇ ದಿನವೂ ತೈಲಬೆಲೆಯಲ್ಲಿ ಹೆಚ್ಚಳವಾಗಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್​ನ ಬೆಲೆಯಲ್ಲಿ 20 ಪೈಸೆ ಹಾಗೂ ಡೀಸೆಲ್​ನ ಬೆಲೆಯಲ್ಲಿ 55 ಪೈಸೆಯನ್ನು ಹೆಚ್ಚಿಸಿವೆ.

ಇದರಿಂದಾಗಿ ಡೀಸೆಲ್​ನ ಬೆಲೆ 17 ದಿನಗಳಲ್ಲಿ ಡೀಸೆಲ್​ನ ಬೆಲೆ 10 ರೂಪಾಯಿ ಹೆಚ್ಚಳ ಕಂಡಿದೆ. ಪೆಟ್ರೋಲ್​ನ ಬೆಲೆ 8 ರೂಪಾಯಿ 50 ಪೈಸೆಯಷ್ಟು ಹೆಚ್ಚಳವಾಗಿದೆ. ಇದು ವಾಹನ ಸವಾರರಿಗೆ ತಲೆಬಿಸಿಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಓದಿ:ಎರಡು ವಾರಗಳಲ್ಲಿ ಪೆಟ್ರೋಲ್,​ ಡೀಸೆಲ್​ ದರ ಸುಮಾರು 8 ರೂ. ಏರಿಕೆ

ಸದ್ಯಕ್ಕೆ ಪೆಟ್ರೋಲ್​ನ ಬೆಲೆ ದೆಹಲಿಯಲ್ಲಿ ಲೀಟರ್​ಗೆ 79.76 ರೂಪಾಯಿ ಹಾಗೂ ಡೀಸೆಲ್​ಗೆ 79.40 ರೂಪಾಯಿಯಷ್ಟಿದೆ. ಮುಂದಿನ ದಿನಗಳಲ್ಲೂ ಕೂಡಾ ಇಂಧನ ಬೆಲೆ ಏರುಗತಿಯಲ್ಲಿ ಸಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ.

ಇನ್ನು ಬೆಂಗಳೂರಿನಲ್ಲೂ ಪೆಟ್ರೋಲ್​ - ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದೆ.

ABOUT THE AUTHOR

...view details