ಕರ್ನಾಟಕ

karnataka

ETV Bharat / bharat

ಸಮೋಸಕ್ಕಾಗಿ ಜನ ಹೆಂಗೆಲ್ಲಾ ಕಚ್ಚಾಡಿದ್ದಾರೆ ನೋಡಿ..!! - ಕೆಶವ್​ ಪ್ರಸಾದ್​ ಮೌರ್ಯ

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೆ.ಪಿ ಮೌರ್ಯ ನಡೆಸಿದ ರ‍್ಯಾಲಿ ವೇಳೆ ಅಲ್ಲಿ ನೆರೆದಿದ್ದ ಜನರು ಸಮೋಸಕ್ಕಾಗಿ ಕಚ್ಚಾಡಿದ ಘಟನೆ ನಡೆದಿದೆ.

ಸಮೋಸಕ್ಕಾಗಿ ಕಚ್ಚಾಡಿದ ಜನ

By

Published : Apr 26, 2019, 8:08 AM IST

ಉತ್ತರ ಪ್ರದೇಶ:ಗುರುವಾರ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್​ ಪ್ರಸಾದ್​ ಮೌರ್ಯ ಚುನಾವಣಾ ರ‍್ಯಾಲಿ ನಡೆಸಿದರು. ಯು.ಪಿಯ ಬಸ್ತಿಯಲ್ಲಿ ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನ ಅಲ್ಲಿ ಹಂಚಿದ ಸಮೋಸಕ್ಕಾಗಿ ಕಿತ್ತಾಡಿಕೊಂಡರು. ನೆರೆದಿದ್ದ ಜನಸಮೂಹ ಸಮೋಸಕ್ಕಾಗಿ ಕಚ್ಚಾಡಿದ ವಿಡಿಯೋ ಸದ್ಯ ವೈರಲ್​ ಆಗಿದೆ.

ಸಮೋಸಕ್ಕಾಗಿ ಕಚ್ಚಾಡಿದ ಜನ

ABOUT THE AUTHOR

...view details