ಶ್ರೀನಗರ: ಒಂದೆಡೆ ವಾಘಾ ಗಡಿ ಮೂಲಕ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಭಾರತಕ್ಕೆ ಹಸ್ತಾಂತರವಾಗುತ್ತಿದ್ದರೆ, ಅತ್ತ ರಜೌರಿ ಜಿಲ್ಲೆ ನೌಶೇರಾದಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.
ಒಂದೆಡೆ ಅಭಿನಂದನ್ ರಿಲೀಸ್, ಗಡಿಯಲ್ಲಿ ಮಾತ್ರ ಪಾಕ್ ಅಪ್ರಚೋದಿತ ದಾಳಿ - ಅಭಿನಂದನ್
ಭಾರತ ವಾಯುದಾಳಿ ನಡೆಸಿದ ಬಳಿಕ ವಿಶ್ವಮಟ್ಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿರುವ ಪಾಕಿಸ್ತಾನಕ್ಕೆ ನೇರವಾಗಿ ಭಾರತದೊಂದಿಗೆ ಯುದ್ಧ ಸಾರಲು ಹಿಂಜರಿಯುತ್ತಿದ್ದು, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ.
ಅಪ್ರಚೋದಿತ ದಾಳಿ
ಭಾರತ ವಾಯುದಾಳಿ ನಡೆಸಿದ ಬಳಿಕ ವಿಶ್ವಮಟ್ಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿರುವ ಪಾಕಿಸ್ತಾನಕ್ಕೆ ನೇರವಾಗಿ ಭಾರತದೊಂದಿಗೆ ಯುದ್ಧ ಸಾರಲು ಹಿಂಜರಿಯುತ್ತಿದ್ದು, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ.
ಇಂದು ಸಂಜೆ 4.15ರ ಸುಮಾರಿಗೆ ನೌಶೇರಾ ಪ್ರದೇಶದಲ್ಲಿ ಮತ್ತೆ ಪಾಕ್ ಕಾಲ್ಕೆರಿದಿದ್ದು, ಇದಕ್ಕೆ ಭಾರತದ ಸೇನೆ ದಿಟ್ಟ ಉತ್ತರ ನೀಡಿದೆ.