ಕರ್ನಾಟಕ

karnataka

ETV Bharat / bharat

ಭಾರತದ ಮೇಲಿನ ಜೈಷೆ ಉಗ್ರರ ದಾಳಿಗೆ ಪಾಕ್​ ಗುಪ್ತಚರ ಇಲಾಖೆ ಸಾಥ್​: ಮುಷರಫ್​ - ಪಾಕ್​ ಗುಪ್ತಚರ ಇಲಾಖೆ

ಸದ್ಯ ಜೈಷೆ ಸಂಘಟನೆ ಮೇಲೆ ತೆಗೆದುಕೊಂಡ ಕ್ರಮಗಳನ್ನು ಮುಷರಫ್ ಸ್ವಾಗತಿಸಿದ್ದು, 2003ರಲ್ಲಿ ಎರಡು ಬಾರಿ ತನ್ನನ್ನು ಹತ್ಯೆಗೈಯಲು ಇದೇ ಉಗ್ರಗಾಮಿಗಳು ಯತ್ನಿಸಿದ್ದರು ಎನ್ನುವುದನ್ನು ಹೇಳಿದ್ದಾರೆ.

ಪರ್ವೇಜ್​ ಮುಷರಫ್

By

Published : Mar 7, 2019, 3:12 PM IST

ನವದೆಹಲಿ: ತಮ್ಮ ಅಧಿಕಾರದ ಅವಧಿಯಲ್ಲಿ ಭಾರತದ ಮೇಲೆ ಜೈಷೆ ಮೊಹಮ್ಮದ್ ನಡೆಸಿದ ನಡೆದ ಉಗ್ರ ದಾಳಿಗಳಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಸಾಥ್ ನೀಡಿತ್ತು ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​ ಹೇಳಿದ್ದಾರೆ.

ಸದ್ಯ ಜೈಷೆ ಸಂಘಟನೆ ಮೇಲೆ ತೆಗೆದುಕೊಂಡ ಕ್ರಮಗಳನ್ನು ಮುಷರಫ್ ಸ್ವಾಗತಿಸಿದ್ದು, 2003ರಲ್ಲಿ ಎರಡು ಬಾರಿ ತನ್ನನ್ನು ಹತ್ಯೆಗೈಯಲು ಇದೇ ಉಗ್ರಗಾಮಿಗಳು ಯತ್ನಿಸಿದ್ದರು ಎನ್ನುವುದನ್ನು ಹೇಳಿದ್ದಾರೆ.

ಮುಷರಫ್​ ಅಧಿಕಾರದ ಅವಧಿಯಲ್ಲಿ ಯಾಕೆ ಜೈಷೆ ಸಂಘಟನೆಗಳ ಮೇಲೆ ಕ್ರಮ ಕೈಗೊಂಡಿಲ್ಲ ಎನ್ನುವ ಪ್ರಶ್ನೆಗೆ ಆ ದಿನಗಳು ಸದ್ಯಕ್ಕಿಂತ ತುಂಬಾ ಭಿನ್ನವಾಗಿತ್ತು ಎಂದಷ್ಟೇ ಹೇಳಿದ್ದಾರೆ.

ABOUT THE AUTHOR

...view details