ಇಸ್ಲಾಮಾಬಾದ್: ನಾಳೆ ಪಾಕಿಸ್ತಾನದಲ್ಲಿ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ಆಹ್ವಾನ ನೀಡಿದೆ.
ಇಸ್ಲಾಮಾಬಾದ್: ನಾಳೆ ಪಾಕಿಸ್ತಾನದಲ್ಲಿ ಕರ್ತಾರ್ಪುರ ಸಾಹಿಬ್ ಕಾರಿಡಾರ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ಗುರೂಜಿಗೆ ಆಹ್ವಾನ ನೀಡಿದೆ.
ಪಾಕ್ ಸರ್ಕಾರದಿಂದ ಶ್ರೀ ಶ್ರೀಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಈ ಆಹ್ವಾನವನ್ನ ಶ್ರೀ ಶ್ರೀ ಸ್ವೀಕರಿಸಿದ್ದಾರೆ ಇಲ್ಲವೋ ಎಂಬುದು ಗೊತ್ತಾಗಿಲ್ಲ.
ಈ ನಡುವೆ ಕರ್ತಾರ್ಪುರಕ್ಕೆ ತೆರಳಲು ವೀಸಾ ಅವಶ್ಯಕತೆ ಇಲ್ಲದಿದ್ದರು, ಸಿಖ್ರ ಪವಿತ್ರ ಕ್ಷೇತ್ರಕ್ಕೆ ತೆರಳಲು ಪಾಸ್ಪೋರ್ಟ್ ಹೊಂದಿರುವುದು ಅತ್ಯಗತ್ಯವಾಗಿದೆ.