ನವದೆಹಲಿ: ಗಡಿ ನಿಯಂತ್ರಣ ರೇಖೆಯ ರಾವಲ್ಕೋಟ್ ಸೆಕ್ಟರ್ನಲ್ಲಿ ಭಾರತೀಯ ಸೇನೆ ಹಾಗೂ ಪಾಕ್ ಆರ್ಮಿ ನಡುವಿನ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ ಮೂವರು ಯೋಧರು ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ಸತ್ತಿದ್ದು ಮೂವರು ಯೋಧರು ಎಂದ ಪಾಕ್... ಹೇಳಿಕೆ ಅಲ್ಲಗಳೆದ ಭಾರತೀಯ ಸೇನೆ - ಪಾಕ್ ಆರ್ಮಿ
ಪಾಕ್ ಮಾಧ್ಯಮ ಪ್ರಕಟಣೆ ರಿಲೀಸ್ ಮಾಡ್ತಿದ್ದಂತೆ ಭಾರತೀಯ ಸೇನೆ ತನ್ನ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಹೇಳಿಕೆಯನ್ನು ಅಲ್ಲಗಳೆದಿರುವ ಇಂಡಿಯನ್ ಆರ್ಮಿ, ಗುಂಡಿನ ಚಕಮಕಿಯಲ್ಲಿ ಮೂರಕ್ಕಿಂತ ಹೆಚ್ಚು ಪಾಕ್ ಯೋಧರು ಅಸುನೀಗಿದ್ದಾರೆ ಎಂದಿದೆ.
![ಸತ್ತಿದ್ದು ಮೂವರು ಯೋಧರು ಎಂದ ಪಾಕ್... ಹೇಳಿಕೆ ಅಲ್ಲಗಳೆದ ಭಾರತೀಯ ಸೇನೆ](https://etvbharatimages.akamaized.net/etvbharat/images/768-512-2877140-656-de464c97-771b-42f0-895b-1b0befc4af69.jpg)
ಭಾರತೀಯ ಸೇನೆ
ಪಾಕ್ ಮಾಧ್ಯಮ ಪ್ರಕಟಣೆ ರಿಲೀಸ್ ಮಾಡ್ತಿದ್ದಂತೆ ಭಾರತೀಯ ಸೇನೆ ತನ್ನ ಪ್ರತಿಕ್ರಿಯೆ ನೀಡಿದೆ. ಪಾಕಿಸ್ತಾನದ ಹೇಳಿಕೆಯನ್ನು ಅಲ್ಲಗಳೆದಿರುವ ಇಂಡಿಯನ್ ಆರ್ಮಿ, ಗುಂಡಿನ ಚಕಮಕಿಯಲ್ಲಿ ಮೂರಕ್ಕಿಂತ ಹೆಚ್ಚು ಪಾಕ್ ಯೋಧರು ಅಸುನೀಗಿದ್ದಾರೆ ಎಂದಿದೆ.
ಪೂಂಚ್ ಸೆಕ್ಟರ್ನಲ್ಲಿ ಪಾಕ್ ಸೇನೆ ಶೆಲ್ಲಿಂಗ್ ದಾಳಿ ಹಾಗೂ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಬಂದಿದೆ. ನಿನ್ನೆ ರಾತ್ರಿ ನಡೆದ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಜೌರಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.