ನವದೆಹಲಿ:ಕಾನೂನು ಬಾಹಿರ ಚಟುವಟಿಕೆ ತಡೆ ತಿದ್ದುಪಡಿ ಮಸೂದೆ , 2019ರ ಚರ್ಚೆಯ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಾಂಗ್ರೆಸ್ನತ್ತ ಬೆರಳು ತೋರಿಸಿದ್ದಾರೆ.
ಲೋಕಸಭೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ತಿದ್ದುಪಡಿ ಕಾಯ್ದೆ ಕುರಿತು ಮಾತಿಗಿಳಿದ ಅಸಾದುದ್ದೀನ್ ಒವೈಸಿ, ಇದಕ್ಕೆ ನಾನು ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತೇನೆ. ಈ ಕಾನೂನನ್ನು ಜಾರಿ ಆಗಲು ಅವರೇ ಮುಖ್ಯ ಕಾರಣ. ಮೊದಲು ಕಾಂಗ್ರೆಸ್ನವರು ಅಪರಾಧಿಗಳಾಗುತ್ತಾರೆ ಎಂದು ದೂರಿದರು.