ನವದೆಹಲಿ:ಚೀನಾ ನೆರೆಹೊರೆಯ ದೇಶಗಳಲ್ಲೂ ನಿಗೂಢ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ,ಮುಂಬೈ, ಚೆನ್ನೈ ಮತ್ತು ಕೋಲ್ಕತಾ ಸೇರಿದಂತೆ ಏಳು ವಿಮಾನ ನಿಲ್ದಾಣಗಳಲ್ಲಿ ಒಟ್ಟು 43 ವಿಮಾನಗಳು ಮತ್ತು 9,156 ಪ್ರಯಾಣಿಕರನ್ನು ಕರೋನ ವೈರಸ್ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಡಾನ್ ತಿಳಿಸಿದ್ದಾರೆ.
ಚೀನಾದಲ್ಲಿ ನಿಗೂಢ ವೈರಸ್ ಹಿನ್ನೆಲೆ: ದೇಶದ 7 ವಿಮಾನ ನಿಲ್ದಾಣಗಳಲ್ಲಿ 9000 ಪ್ರಯಾಣಿಕರ ಪರೀಕ್ಷೆ! - 7 ವಿಮಾನ ನಿಲ್ದಾಣಗಳಲ್ಲಿ 9000 ಪ್ರಯಾಣಿಕರ ಪರೀಕ್ಷೆ
ಈ ತನಕ ಯಾವುದೇ ಪ್ರಯಾಣಿಕರಲ್ಲಿ ವೈರಸ್ ಪತ್ತೆಯಾಗಿಲ್ಲ. ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಸೋಂಕಿತ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ಒದಗಿಸುತ್ತಿದೆ ಎಂದು ಪ್ರೀತಿ ಸುಡಾನ್ ಹೇಳಿದರು.
7 ವಿಮಾನ ನಿಲ್ದಾಣಗಳಲ್ಲಿ 9000 ಪ್ರಯಾಣಿಕರ ಪರೀಕ್ಷೆ
ಈ ತನಕ ಯಾವುದೇ ಪ್ರಯಾಣಿಕರಲ್ಲಿ ವೈರಸ್ ಪತ್ತೆಯಾಗಿಲ್ಲ. ಚೀನಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯು ಸೋಂಕಿತ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ಒದಗಿಸುತ್ತಿದೆ ಎಂದು ಪ್ರೀತಿ ಸುಡಾನ್ ಹೇಳಿದರು.